ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬೆಂಗಳೂರು ಸಿಬಿಐ ವಶಕ್ಕೆ?
ಹೈದರಾಬಾದ್,
ಫೆ.29: ಅತ್ತ ಬೆಂಗಳೂರು ಸಿಬಿಐ ಮುಖ್ಯಸ್ಥ ಆರ್. ಹಿತೇಂದ್ರ pt warrant ಹಿಡಿದು ಚಂಚಲಗೂಡ ಜೈಲಿನಲ್ಲಿ ಜನಾರ್ದನ ರೆಡ್ಡಿಗಾಗಿ ಕಾಯುತ್ತಿರುವಾಗ ಇತ್ತ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಬಂಧಿಸಲು ಬೆಂಗಳೂರು ಸಿಬಿಐನ ಮತ್ತೊಂದು ತಂಡ ಬಳ್ಳಾರಿಗೆ ತೆರಳುವ ಸಾಧ್ಯತೆಯಿದೆ. id="toptextpromo">ಅಸೋಸಿಯೇಟೆಡ್
ಮೈನಿಂಗ್ ಕಂಪನಿಯು (AMC) ಕರ್ನಾಟಕದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವುಅರುಣಾ ಹಾಗೂ ಮಾಜಿ ಗಣಿ ಮಂತ್ರಿ ಶಿಡ್ಲಘಟ್ಟದ ಮುನಿಯಪ್ಪ ಸೇರಿದಂತೆ ಒಟ್ಟು 12 ಮಂದಿ ಸಹ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಆದ್ದರಿಂದ ಇವರೆಲ್ಲ ವಿಚಾರಣೆಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟಿಗೆ ಹಾಜರಾಗಬೇಕಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕು. id='are-slot-1' class='oiad oi-axt oiadv'> id='top-searched-articles'>ಜಿಂದಾಲ್
ಸ್ಟೀಲ್
ವರ್ಕ್ಸ್
ಗೂ
ಸಿಬಿಐ
ಗಾಳ:
ಜಿಂದಾಲ್
ಸ್ಟೀಲ್
ವರ್ಕ್ಸ್
ಅಂತಹ
ಕಂಪನಿಗಳು
ಪರ್ಮಿಟ್
ಇಲ್ಲದೆಯೇ
AMCಯಿಂದ
ಕಬ್ಬಿಣದ
ಅದಿರನ್ನು
ಖರೀದಿಸಿವೆ
ಎಂದೂ
ಸಿಬಿಐ
ಆರೋಪಿಸಿದೆ.
ಸೀಮಗಾಪುರದಲ್ಲಿ
Man-Go
Pub
Private
Limited
ಎಂಬ
ಕಂಪನಿಯನ್ನು
ಖರೀದಿಸಿದ
ರೆಡ್ಡಿ
ಕುಟುಂಬ
ಅದಕ್ಕೆ
Gali
Lakshmi
Aruna
International
ಎಂದು
ಮರುನಾಮಕರ
ಮಾಡಿ
ಬೇನಾಮಿಯಾಗಿ
ಅವ್ಯವಹಾರದಲ್ಲಿ
ತೊಡಗಿತ್ತು
ಎಂದೂ
ಸಿಬಿಐ
FIR
ನಲ್ಲಿ
ದಾಖಲಾಗಿದೆ.












Click it and Unblock the Notifications