ಫೇಸ್ ಬುಕ್ ಗೂ ದಾಳಿಯಿಟ್ಟ angry birds

ಬೆಂಗಳೂರು,

ಫೆ.15:
ಕಳೆದ
ವರ್ಷ
ಅತ್ಯಧಿಕ
ಪ್ರಮಾಣದಲ್ಲಿ
ಡೌನ್
ಲೋಡ್
ಆದ
ಮೊಬೈಲ್
ಗೇಮ್
ಎಂಬ
ಹೆಗ್ಗಳಿಕೆ
angry
birdsಗೆ
ಸಲ್ಲುತ್ತದೆ.
ಇಂತಿಪ್ಪ
ಆಂಗ್ರಿ
ಬರ್ಡ್ಸ್
ನಿನ್ನೆ
(ಫೆ.14)
ಫೇಸ್
ಬುಕ್
ಗೂ
ಹಾರಿ
ಬಂದಿದೆ.

id="toptextpromo">

ಆಂಗ್ರಿ

ಬರ್ಡ್ಸ್
ವಿಶ್ವವ್ಯಾಪಿ
ಜ್ವರವಾಗಿ
ಕಾಡುತ್ತಿದೆ.
ಅಂತರ್ಜಾಲದಲ್ಲಿ
ಅತ್ಯಂತ
ಪ್ರಭಾವಿ
ಮಾಧ್ಯಮವಾಗಿ
ಬೆಳೆಯುತ್ತಿರುವ
ಫೇಸ್
ಬುಕ್
ನಲ್ಲಿ
angry
birds
'ಲವ್
ಬರ್ಡ್ಸ್'
ದಿನದಂದು
ಹಾರಿ
ಬಂದಿರುವ
ಅವುಗಳ
ಹಾರಾಟ
ಮತ್ತಷ್ಟು
ಹೆಚ್ಚಾಗಿದೆ.
ಫಿನ್
ಲ್ಯಾಂಡಿನ
ರೋವಿಯೋ
ಎಂಬ
ಯುವಕ
ಆಟವಾಡುತ್ತಲೇ
ಇಂತಹ
ಅದ್ಭುತ
ಆಟವನ್ನು
ಹುಟ್ಟುಹಾಕಿದ್ದಾನೆ.
ಅದೀಗ
ಎಲ್ಲೆಲ್ಲೂ
ಚಟವಾಗಿ
ಹಬ್ಬುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ವಿಶ್ವದಾದ್ಯಂತ

8000
ಲಕ್ಷ
ಫೇಸ್
ಬುಕ್
ಬಳಕೆದಾರರಿದ್ದಾರೆ.
2009ರಲ್ಲಿ
ಬಿಡುಗಡೆಯಾದ
angry
birds
ಇದುವರೆಗೆ
7000
ಲಕ್ಷ
ಮೊಬೈಲುಗಳಿಗೆ
ಡೌನ್
ಲೋಡ್
ಆಗಿದೆ.
ಫೇಸ್
ಬುಕ್
ಗೆ
ಪದಾರ್ಪಣೆ
ಮಾಡುವ
angry
birds
ಹೊಚ್ಚ
ಹೊಸ
ನಮೂನೆಯದ್ದಾಗಿವೆ.
ಇದು
ಖಂಡಿತ
ಟೆಕ್ಕಿಗಳ
ಮನ
ಗೆಲ್ಲುತ್ತದೆ
ಎಂಬ
ಭರವಸೆಯಿದೆ
ಎಂದು
ರೋವಿಯೋ
ಕಂಪನಿ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+