ಮನೆಸಾಲ ಪಡೆದವರಿಗೆ ಸಿಗಲಿದೆ ಸಂತಸದ ಸುದ್ದಿ

ನವದೆಹಲಿ,

ಫೆ.
13
:
ಗೃಹಸಾಲ
ಪಡೆದವರಿಗೆ
ಮತ್ತು
ಪಡೆಯಲು
ಚಿಂತಿಸುತ್ತಿರುವವರಿಗೆ
ಇಲ್ಲೊಂದು
ಸಂತಸದ
ಸುದ್ದಿಯಿದೆ.
ಮುಂಬರುವ
2012-13ನೇ
ಸಾಲಿನ
ಮುಂಗಡ
ಪತ್ರದಲ್ಲಿ
ಮನೆಸಾಲದ
ಮೇಲಿನ
ತೆರಿಗೆ
ವಿನಾಯಿತಿ
ಮಿತಿಯನ್ನು
1.5
ಲಕ್ಷ
ರು.ನಿಂದ
3
ಲಕ್ಷಕ್ಕೆ
ಏರಿಸಲು
ವಿತ್ತ
ಸಚಿವ
ಪ್ರಣಬ್
ಮುಖರ್ಜಿ
ಚಿಂತನೆ
ನಡೆಸಿದ್ದಾರೆ.

id="toptextpromo">

ಇದಕ್ಕೆ

ಅನುಮತಿ
ದೊರಕಿದರೆ
ಸದ್ಯಕ್ಕೆ
ಇಳಿಮುಖದಲ್ಲಿರುವ
ರಿಯಲ್
ಎಸ್ಟೇಟ್
ಕ್ಷೇತ್ರದ
ಗ್ರಾಫ್
ಮತ್ತೆ
ಮೇಲುಮುಖವಾಗಲಿದೆ.
ಬೆಲೆ
ಏರಿಕೆಯಿಂದಾಗಿ
ಸಂಕಷ್ಟದಲ್ಲಿರುವ
ರಿಯಲ್
ಎಸ್ಟೇಟ್
ಕ್ಷೇತ್ರವನ್ನು
ಪುನರುಜ್ಜೀವನಗೊಳಿಸಲು
ಕೂಡಲೆ
ಹಣಕಾಸು
ಸಚಿವರು
ಕ್ರಮ
ತೆಗೆದುಕೊಳ್ಳಲೇಬೇಕಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಇದರಿಂದಾಗಿ,

ಮನೆ
ಸಾಲಕ್ಕೆ
ಕರ
ಕಟ್ಟುತ್ತಿರುವವರ
ಆದಾಯದಲ್ಲಿ
ವಾರ್ಷಿಕವಾಗಿ
15,000
ರು.ನಿಂದ
45,000
ರು.ವರೆಗೆ
ಉಳಿತಾಯವಾಗಲಿದೆ.
ಗೃಹಸಾಲ
ಪಡೆದು
ಇಎಮ್ಐ
ಕಟ್ಟುತ್ತಾ
ಬಸವಳಿದವರಿಗೆ
ಕೊಡುಗೆ
ಅಲ್ಪವಾದರೂ
ಸಾಂತ್ವನ
ನೀಡಲಿದೆ
ಎನ್ನುತ್ತಾರೆ
ವಿತ್ತ
ಪಂಡಿತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+