ಮೊಬೈಲ್ ವೀಕ್ಷಿಸಿದ್ದರಲ್ಲಿ ತಪ್ಪಿಲ್ಲ: ಪೋಲಿ ಸವದಿ
ಬೆಂಗಳೂರು,
ಫೆ.7: ವಿಧಾನಸೌಧದಲ್ಲೇ ಲಕ್ಷಣ ರೇಖೆ ದಾಟಿದ ಬಿಜೆಪಿಯ ಸಚಿವ ಲಕ್ಷ್ಮಣ ಸವದಿ ತಮ್ಮ ಮೇಲಿನ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಯಾವುದೇ ಕಾರಣಕ್ಕೂ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಪೋಲಿ ಸಚಿವ ಸವದಿ ಮೊಂಡುವಾದ ಮಂಡಿಸಿದ್ದಾರೆ. id="toptextpromo">ತಮ್ಮ
ದುಸ್ಸಾಹಸದ ಬಗ್ಗೆ ಇದೀಗತಾನೆ ಸುದ್ದಿಗೋಷ್ಠಿ ನಡೆಸಿದ ಸಚಿವ ಸವದಿ ವರದಿಗಾರರ ಪ್ರಶ್ನೆಗಳಿಗೆ ತಬ್ಬಿಬ್ಬಾದರು. ಸುದ್ದಿಗೋಷ್ಠಿಯನ್ನು ಅರ್ಧಕ್ಕೇ ನಿಲ್ಲಿಸಿ, ತಮ್ಮ ನಿವಾಸದೊಳಕ್ಕೆ ಎದ್ದು ಹೋದರು. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಕುತೂಹಲಕರ ಬೆಳವಣಿಗೆಯಲ್ಲಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವಂತಹ ಅಶ್ಲೀಲ ವಿಡಿಯೋ ತುಣುಗಳನ್ನು ತಮ್ಮ ಮೊಬೈಲಿನಿಂದ ಸಚಿವ ಸವದಿ ಅವರ ಮೊಬೈಲಿಗೆ ಕಳಿಸಿಲ್ಲ ಎಂದು ಕೃಷ್ಣ ಪಾಲೇಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಪೋಲಿ ಸವದಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅತ್ತ ಸರಕಾರಿ ದೇಗುಲ
ವಿಧಾನಸೌಧವನ್ನು
ಕಟ್ಟಿದ
ಕೆಂಗಲ್
ಹನುಂತಯ್ಯ
ಅವರ
ಆತ್ಮವು
ತನ್ನ
ಮನೆಯಂಗಳದಲ್ಲಿ
ನಡೆದ
ಅಸಹ್ಯಕರ
ಘಟನೆಯನ್ನು
ಕಂಡು
ಮಮ್ಮಲ
ಮರುಗಿದೆ.












Click it and Unblock the Notifications