ಸುಬ್ರಮಣ್ಯಸ್ವಾಮಿ ಕೊಲೆಗೆ ಸೋನಿಯಾ ಗಾಂಧಿ ಯತ್ನ

'2006ರಲ್ಲಿ ಎರಡು ಬಾರಿ ಸೋನಿಯಾ ನನ್ನ ಹತ್ಯೆಗೆ ಯತ್ನಿಸಿದ್ದರು. ಒಮ್ಮೆ ಉತ್ತರಪ್ರದೇಶದ ಲಖ್ನೋದಲ್ಲಿ, ಮತ್ತೊಮ್ಮೆ ರಾಯ್ ಬರೇಲಿಯಲ್ಲಿ. ಇದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ. 6 ವರ್ಷಗಳ ಹಿಂದೆ ಈ ಹತ್ಯಾಯತ್ನಗಳು ನಡೆದಾಗ FIRಗಳನ್ನು ದಾಖಲಿಸಿದ್ದೇನೆ' ಎಂದು ಸ್ವಾಮಿ ಹೇಳಿದ್ದಾರೆ.












Click it and Unblock the Notifications