ಮುಖ್ಯಮಂತ್ರಿ ಬದಲಿಲ್ಲ : ವರ್ತೂರ್ ಪ್ರಕಾಶ್ ಘೋಷಣೆ
ಕೋಲಾರ,
ಜ.27: ಮುಂದಿನ ಪೂರ್ಣಾವಧಿಗೂ ಡಿವಿ ಸದಾನಂದ ಗೌಡರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಜವಳಿ ಖಾತೆ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ. id="toptextpromo">'ಸರಕಾರ
ಪೂರ್ಣಾವಧಿ ಪೂರೈಸಲಿದೆ. ಉಳಿದಿರುವ ಪೂರ್ಣ ಅವಧಿಗೆ ಸದಾನಂದಗೌಡರೇ ಮುಖ್ಯಮಂತ್ರಿ. ಅವರ ಬದಲಾವಣೆ ಇರುವುದಿಲ್ಲ. ಕೆಲವು ಶಾಸಕರು ಈ ಕುರಿತು ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದಾರೆ' ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ನಗರದ
ವಿಶ್ವೇಶ್ವರಯ್ಯ ಕ್ರೀಡಾಂಗಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 63ನೆ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.











Click it and Unblock the Notifications