ಜಯಲಲಿತಾ ಗೆಳತಿ ಶಶಿ ಬಂಧನಕ್ಕೆ ವೇದಿಕೆ ಸಜ್ಜು
ಚೆನ್ನೈ,
ಜ.25: ಒಂದುಕಾಲತ್ತಿಲ್ ಅಣ್ಣಾಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾರ ಅತ್ಯಾಪ್ತ ಗೆಳತಿಯಾಗಿದ್ದ ಶಶಿಕಲಾರನ್ನು ಬಂಧಿಸಲು ವೇದಿಕೆ ಸಜ್ಜುಗೊಂಡಿದೆ. ಕುತೂಹಲದ ಸಂಗತಿಯೆಂದರೆ ಶಶಿಯನ್ನು ಭೂಕಬಳಿಕೆ ಆರೋಪದಲ್ಲಿ ಜೈಲಿಗೆ ಕಳಿಸಲು ಬಿಜೆಪಿ ಸಹ ಕೈಜೋಡಿಸಿದೆ. id="toptextpromo">ಕೊಯಮತ್ತೂರು
ಜಿಲ್ಲಾ ಬಿಜೆಪಿ ಅಧ್ಯಕ್ಷ ನಂದಕುಮಾರ್ ನೇತೃತ್ವದ ಗುಂಪೊಂದು ನೇರವಾಗಿ ಜಿಲ್ಲಾಧಿಕಾರಿ ಹರಿಹರನ್ ಅವರನ್ನು ಭೇಟಿ ಮಾಡಿ, ಶಶಿಕಲಾ ನಟರಾಜನ್ ಅವರನ್ನು ಭೂಕಬಳಿಕೆ ಸಂಬಂಧ ಬಂಧಿಸಬೇಕು ಎಂದು ಮಂಗಳವಾರ ಆಗ್ರಹಿಸಿದೆ. id='are-slot-1' class='oiad oi-axt oiadv'> id='top-searched-articles'>ಏನಿದು
ಪ್ರಕರಣ:
2011ರ
ನವೆಂಬರಿನಲ್ಲಿ
ವಡವಳ್ಳಿ
ಸಮೀಪ
ಪಕ್ಷದ
ಜಿಲ್ಲಾ
ಉಪಾಧ್ಯಕ್ಷ
ರಾಧಾಕೃಷ್ಣನ್
ಅವರು
ಸ್ಟೇಟ್
ಬ್ಯಾಂಕ್
ಆಫ್
ಇಂಢಿಯಾ
ನಡೆಸಿದ
ಹರಾಜಿನ
ಮೂಲಕ
2.2
ಕೋಟಿ
ರೂಪಾಯಿಗೆ
ಖರೀದಿಸಿರುವ
1.2
ಎಕರೆ
ಜಮೀನಿನನ್ನು
ಕಬಳಿಸಲು
ಶಶಿಕಲಾ
ಮತ್ತು
ಅವರ
ಐವರು
ಬಂಧುಗಳು
ಸಂಚು
ರೂಪಿಸಿದ್ದಾರೆ.
ಈ
ಸಂಬಂಧ
ತಮ್ಮ
ಬಳಿ
ಬಲವಾದ
ಸಾಕ್ಷ್ಯುಗಳಿವೆ
ಎಂದು
ನಂದಕುಮಾರ್
ಹೇಳಿದ್ದಾರೆ.












Click it and Unblock the Notifications