ಯಡಿಯೂರಪ್ಪ ಕಾಲಿಗೆ ದೀಡ್ ನಮಸ್ಕಾರ ಹಾಕಿದ ಡಿವಿಎಸ್
ಬೆಂಗಳೂರು,
ಡಿ.6: ಮಾಜಿ ಸಿಎಂಗೆ ನಮಸ್ಕರಿಸಿದ ಹಾಲಿ ಸಿಎಂ. ಹೌದು ಸೋಮವಾರ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಇಂತಹ ಕುತೂಹಲಕಾರಿ ಪ್ರಸಂಗ ಕಡುಬಂದಿತು. id="toptextpromo">ಮೊಟ್ಟಮೊದಲ
ಬಾರಿಗೆ ಮುಖ್ಯಮಂತ್ರಿಯಾಗಿ ಅಧಿವೇಶನದಲ್ಲಿ ಪಾಳ್ಗೊಳ್ಳಲು ಬೆಳಗ್ಗೆ 11.15ಕ್ಕೆ ಮೊಗಸಾಲೆಗೆ ಆಗಮಿಸಿದ ಸಿಎಂ ಸದಾನಂದಗೌಡ ಅವರು ನೇರವಾಗಿ ಯಡಿಯೂರಪ್ಪ ಅವರ ಬಳಿ ಬಂದು ಕೈ ಮುಗಿದು, ಕಾಲಿಗೆ ಬಿದ್ದರು. ಆ ಮೂಲಕ ತಮಗೆ ಅವಕಾಶ ಕೊಟ್ಟಿದ್ದಾಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ನಂತರ ಉಭಯ ನಾಯಕರು ಒಟ್ಟಾಗಿ ಸದನಕ್ಕೆ ತೆರಳಿದರು. id='are-slot-1' class='oiad oi-axt oiadv'> id='top-searched-articles'>ಶಾಸಕರು,
ಸಚಿವರೂ
ಯಡ್ಡಿ
ಕಾಲಿಗೆ
ಬಿದ್ದರು:
ಇದೇ
ವೇಳೆ,
ಮೊಗಸಾಲೆಗೆ
ಆಗಮಿಸಿದ
ಹಲವು
ಶಾಸಕರು
ಹಾಗೂ
ಸಚಿವರು
ಯಡಿಯೂರಪ್ಪ
ಅವರನ್ನು
ಕಂಡು
ಕೊಂಚ
ವಿಸ್ಮಿತರಾಗಿಯೇ
ಅವರ
ಬಳಿ
ಆಗಮಿಸಿ
ಕಾಲು
ಮುಟ್ಟಿ
ನಮಸ್ಕರಿಸಿದರು.
ಈ
ವೇಳೆಗೆ
ತಮ್ಮ
ಬಳಿ
ಬಂದ
ಬಂಧೀಖಾನೆ
ಸಚಿವ
ನಾರಾಯಣಸ್ವಾಮಿ
ಅವರನ್ನು
ಉದ್ದೇಶಿಸಿ
'ಜೈಲಿನಲ್ಲಿದ್ದಾಗ
ಚೆನ್ನಾಗಿ
ನೋಡಿಕೊಂಡೆ
ಕಣಯ್ಯ
ನೀನು'
ಎಂದರು.












Click it and Unblock the Notifications