ಕ್ವೀನ್ಸ್ ರೋಡಿನಲ್ಲಿ ಟ್ರಾಫಿಕ್ ಜಾಮ್ ಮಾಡಿದ ನಗ್ನರಾಣಿ
ಹಾಂಕಾಂಗ್,
ನ. 29: ಒಂದ್ನಿಮಿಷ ! ಇದು ಬೆಂಗಳೂರು ಕ್ವೀನ್ಸ್ ರೋಡ್ ಸಿಗ್ನಲ್ಸ್ ನಲ್ಲಿ ನಡೆದ ಘಟನೆಯಲ್ಲ; ದೂರದ ಹಾಂಕಾಂಗ್ ಸಿಗ್ನಲ್ಸ್ ನಲ್ಲಿ ನಡೆದಿದ್ದು. ಏನಾಯಿತಪಾ ಅಂದರೆ ಸಂಜೆ ವೇಳೆಗೆ ಎಲ್ಲ ಕಚೇರಿ ಮುಗಿಸಿಕೊಂಡು ಮನಗೆ ಮರಳುವ ಧಾವಂತದಲ್ಲಿದ್ದರು. id="toptextpromo">ಆದರೆ
ಎಲ್ಲಾ ಬಿಟ್ಟು ನಡು ರಸ್ತೆಯಲ್ಲಿ ಭಂಗಿನೆಟ್ಟ ಎಂಬಂತೆ ಸಂಜೆ 6 ಗಂಟೆ ಸುಮಾರಿಗೆ 23 ವರ್ಷದ ನಗ್ನ ಯುವತಿಯೊಬ್ಬಳು ನಡುರಸ್ತೆಯಲ್ಲಿ ಓಡಾಡಿಕೊಂಡು ಟ್ರಾಫಿಕ್ ಜಾಮ್ ಮಾಡತೊಡಗಿದಳು. ದಾರಿಹೋಕರು, ವಾಹನ ಸವಾರರು ಕಣ್ ಕಣ್ ಬಿಟ್ಟುಕೊಂಡು ಬಿಟ್ಟಿ ಮನರಂಜನೆಯನ್ನು ಭರಪೂರ್ ಆಸ್ವಾದಿಸಿದರು. 10 ನಿಮಿಷಗಳ ಕಾಲ ಯಾವುದೇ ಎಗ್ಗುಸಿಗ್ಗು ಇಲ್ಲದೆ ಯುವತಿ ಸಂಪೂರ್ಣವಾಗಿ ಬಟಾಬಯಲಾಗಿದ್ದಳು. id='are-slot-1' class='oiad oi-axt oiadv'> id='top-searched-articles'>ಆದರೆ
ಪೊಲೀಸರು ಬಿಡಬೇಕಲ್ಲ. ಇತ್ತ ಏನು ನಡೆಯುತ್ತಿದೆ ಎಂದು ಜನಜಂಗುಳಿ ವಾಸ್ತವಕ್ಕೆ ಮರಳುವ ಮುನ್ನವೆ ಭರ್ರನೇ ಬಂದ ಪೊಲೀಸ್ ಜೀಪು ನಗ್ನ ಸುಂದರಿಯನ್ನು ಎತ್ತಿಹಾಕಿಕೊಂಡು ಹೊರಟೇ ಬಿಟ್ಟಿತು.











Click it and Unblock the Notifications