ಸೆಕ್ಸ್ ಮಾಡುತ್ತಾ ಹೋಟೆಲಿನಲ್ಲಿ ಎಡವಿಬಿದ್ದ ನಗ್ನ ಮಹಿಳೆ

49 ವರ್ಷದ ಮಹಿಳೆ ಕೆಲವು ಅಡಿ ಕೆಳಗೆ ನೇತಾಡುತ್ತಾ ಬಿದ್ದಳು. ಸುದೈವವೆಂದರೆ ಆ ಮಹಿಳೆ ನೇರವಾಗಿ ಮಾರ್ಬಲ್ ನೆಲಹಾಸಿನ ಮೇಲೆ ಬಿದ್ದಿಲ್ಲ. ನೆಲದಿಂದ ಒಂದು ಅಡಿ ಮೇಲಷ್ಟೇ ಮಹಿಳೆ ನೇತಾಡತೊಡಗಿದಳು. ಎರಡು ಕಬ್ಬಿಣದ ರಾಡುಗಳ ಮಧ್ಯೆ ಅವಳ ಕಾಲು ಸಿಕ್ಕಿಹಾಕಿಕೊಂಡಿದ್ದರಿಂದ ಬಚಾವಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನು ನೋಡಿ ಗಂಡ ಬಾಯಿಬಡಿದುಕೊಂಡಾಗ ತುರ್ತು ಸೇವಕರು ತಕ್ಷಣ ಸ್ಥಳಕ್ಕೆ ಆಗಮಿಸಿ ನಗ್ನಳಾಗಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಎರಡು ರಾಡುಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಅವಳ ಕಾಲನ್ನು ಉಪಾಯವಾಗಿ ಬಿಡಿಸಿ, ಅಪಾಯದಿಂದ ಪಾರು ಮಾಡಿದ್ದಾರೆ. ಮಹಿಳೆಗೆ ಹಿಮ್ಮಡಿ ಸ್ವಲ್ಪ ಮುರಿದಿದೆ ಅಷ್ಟೆ.
ಆದರೆ ಈ ವಿಷಯದಲ್ಲಿ ಪೊಲೀಸರು ಮೂಗು ತೂರಿಸದೆ, ಬುದ್ಧಿವಾದ ಹೇಳಿಕಳಿಸಿದ್ದಾರೆ. ಸೇಫ್ ಸೆಕ್ಸ್ ಪ್ರಾಕ್ಟೀಸ್ ಮಾಡುವಂತೆ ಗಂಡನಿಗೂ ಕಿವಿ ಹಿಂಡಿ ಹೋಗಿದ್ದಾರೆ.












Click it and Unblock the Notifications