ಈ ಯುವತಿ ಕಾಮಪಿಪಾಸು ಟೈಗರ್ ವುಡ್ಸ್ ಆರಾಧಕಿ!

ಕಳೆದ ವರ್ಷ ಟೈಗರ್ ವುಡ್ಸ್ ತನ್ನ ರಾಸಲೀಲೆಯನ್ನು ಬಿಚ್ಚಿಟ್ಟಾಗ ಇವಳಿಗೂ ಸಖತ್ ಧೈರ್ಯ ಬಂತಂತೆ. ತಡಮಾಡದೆ ತನ್ನ ಕಾಮಪುರಾಣವನ್ನು ಶನೋನ್ ಘಂಟಾಘೋಷವಾಗಿ ಬಹಿರಂಗಪಡಿಸಿದ್ದಾಳೆ.
ಈಗೀಗ ಕೌನ್ಸೆಲಿಂಗ್ ಮಾಡಿಸಿಕೊಳ್ಳುತ್ತಿದ್ದೇನೆ. ಪುರುಷ ಪುಂಗವರಿಂದ ದೂರವೇ ಇರುತ್ತೇನೆ. ಆದರೆ ಅವ ನನ್ನ ಬಾಯ್ ಫ್ರೆಂಡ್ ಇದ್ದಾನಲ್ಲ. ಅವನು ನನಗೆ ಬೇಕೇ ಬೇಕು. ನಿಮಗೊಮದು ಗುಟ್ಟು ಹೇಳಲಾ!? ವಾಸ್ತವವಾಗಿ ಸಂಭೋಗದ ಸಮಯದಲ್ಲಿ ಹೆಣ್ಣಿನ ಮೇಲೆ ಪುರುಷರು ಮುಗಿಬೀಳುವಂತೆ ಅವನ್ ಮೇಲೆ ನಾನು! ಎಂದೂ ಈ ಯುವತಿ ಪಿಸುಗುಟ್ಟುತ್ತಾಳೆ.
ಬೆಳಗಿನ ಜಾವ ಬಾಯ್ ಫ್ರೆಂಡ್ ಜತೆ ಸಂಭೋಗ ನಡೆಸಿದ ನಂತರವೂ ರಾತ್ರಿ ವೇಳೆಗೆ ಅವನ ಹಾದಿಗಾಗಿ ಕಾಯುತ್ತೇನೆ. ಅವನು ಬೇಕೇ ಬೇಕು ಅನಿಸುತ್ತದೆ ಎಂದು ಉಲಿಯುತ್ತಾಳೆ ಈ ಬೆಡಗಿ.
ಅವನೊಬ್ಬ ಬಾಯ್ ಫ್ರೆಂಡ್ ಇದ್ದ. ಅವನೊಮ್ಮೆ ಹೀಗೆ ಸುಮ್ಮನೆ ಸೆಕ್ಸ್ ಬೇಡ ಅಂದ, ಅಷ್ಟೇ... ಅಲ್ಲೇ ಮೊಬೈಲ್ ತಗೊಂಡು ಅವನಿಗೆ ಗುರಿಯಿಟ್ಟು ಹೊಡೆದಿದ್ದೆ. ನನ್ನದು ಸಾಮಾನ್ಯವಾಗಿ ಶಾಂತ ಸ್ವಭಾವ. ಆದರೆ ಸೆಕ್ಸ್ ವಿಷಯಕ್ಕೆ ಬಂದಾಗ ಪ್ರತಿ ಘಳಿಗೆಯೂ 'ಅದರ' ಬಗ್ಗೆಯೇ ಕಲ್ಪನಾಲೋಕದಲ್ಲಿ ವಹರಿಸುತ್ತೇನೆ. ಅದು ಸಿಗಲಿಲ್ಲ ಅಂದ್ರೆ ಪಾಗಲ್ ಆಗುತ್ತೇನೆ' ಎಂದು ಕಿಲಕಿಲ ನಗುತ್ತಾಳೆ ಈ ಕಾಮಪಿಪಾಸು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications