ಬಂಧನ ಭೀತಿಯಲ್ಲಿ ಶಾಸಕ ಎಸ್ ಮುನಿರಾಜು

MLA S Muniraju
ಬೆಂಗಳೂರು, ನ.2: ಭೂ ಹಗರಣದ ಸುಳಿಯಲ್ಲಿ ಸಿಲುಕಿರುವ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ಬಂಧನ ಸಾಧ್ಯತೆಯಿದೆ. ಯಶವಂತ ಪುರ ಹೋಬಳಿಯಲ್ಲಿ ಶಾಸಕ ಮುನಿರಾಜು ಅಕ್ರಮದ ವಿಚಾರಣೆ ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಪುಟ್ಟಸ್ವಾಮಿ ಎಂಬುವರು ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ ಪಿಗೆ ನಿರ್ದೇಶನ ನೀಡಿದರು.

ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ತನಿಖಾ ವರದಿ ನ,19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ.

ಇಂಧನ ಸಚಿವೆ ಶೋಭ ಕರಂದ್ಲಾಜೆ ಅವರ ಕ್ಷೇತ್ರವಾದ ಯಶವಂತಪುರ ಹೋಬಳಿಯ ಕೆರೆ ಗುಡ್ಡದಹಳ್ಳಿಯಲ್ಲಿ 1 ಎಕರೆ 15 ಗುಂಟೆ ಜಮೀನನ್ನು ಶಾಸಕ ಮುನಿರಾಜು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕ ಮುನಿರಾಜು ಜಮೀನ ನುಂಗಿದ ಕಥೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+