ಸುರಕ್ಷಿತ ಸಂಭೋಗ ಈಗ ಅಮೆರಿಕದ ಹದಿಹರಯದವರ ಬೀಜಮಂತ್ರ!

ಕುತೂಹಲದ ಸಂಗತಿಯೆಂದರೆ ಒಟ್ಟಾರೆಯಾಗಿ ಹದಿಹರಯದ ಯುವಕ/ಯುವತಿಯರಲ್ಲಿ ಸಂಭೋಗ ಈ ಹಿಂದಿನಂತೆ ಸಾಮಾನ್ಯವಾಗಿದೆ. ಆದರೆ ವಿಷಯ ಏನಪಾ ಅಂದ್ರೆ ಅವರಲ್ಲಿ ಈಗ ಸುರಕ್ಷತೆಯ ಬಗ್ಗೆ ಜಾಗ್ರತೆ ಮೂಡಿದೆ. ಆದ್ದರಿಂದ ಈ ಯುವಕ/ಯುವತಿಯರೆಲ್ಲ ಈಗ ಸಂಭೋಗದಲ್ಲಿ ತೊಡಗುವಾಗ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ತಿಳಿಸಿದೆ.
15ರಿಂದ 19 ವರ್ಷ ನಡುವಣ ಹದಿಹರಯದವರನ್ನು ಸಮೀಕ್ಷೆಗೊಳಪಡಿಸಿದಾಗ 10 ಮಂದಿಯಲ್ಲಿ 8 ಮಂದಿ ತಮ್ಮ ಮೊದಲ ಸಂಭೋಗ ಅನುಭೋಗದ ವೇಳೆ ಕಾಂಡೋಮ್ ಬಳಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಂದರೆ ಈ ಹಿಂದೆ 2002ರಲ್ಲಿ ನಡೆಸಿದ್ದ ಸಮೀಕ್ಷೆ ಮಾಹಿತಿಗೆ ಹೋಲಿಸಿದಾಗ ಇದು ಹೆಚ್ಚಾಗಿದೆ ಎಂದು CDC ತಿಳಿಸಿದೆ.
ಇದರ ಲಾಭವೆಂದರೆ Teenage Pregnancy ಗೆ ಸ್ವಲ್ಪ ಕಡಿವಾಣ ಬೀಳಬಹುದು.












Click it and Unblock the Notifications