ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಾ ಅಥವಾ ವಿಕ್ಟೋರಿಯಾನಾ ಆಯ್ಕೆ ಯಡ್ದಿದು?

By Mahesh
|
Google Oneindia Kannada News

Parappana Agrahara jail
ಬೆಂಗಳೂರು, ಅ.17: ಜೈಲು ಹಕ್ಕಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ.

ಆದರೆ, ಈ ನಡುವೆ ಯಡಿಯೂರಪ್ಪ ಅವರು ಮತ್ತೆ ಜೈಲಿಗೆ ಹೋಗ್ತಾರಾ ಅಥವಾ ಆಸ್ಪತ್ರೆ ಯಾತ್ರೆ ಮುಂದುವರೆಸಿ, ಮಣಿಪಾಲ್, ವಿಕ್ಟೋರಿಯಾ ಎಂದು ಜೈಲುವಾಸ ತಪ್ಪಿಸಿಕೊಳ್ಳುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ನಿಯಮದ ಪ್ರಕಾರ ಜಯದೇವ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ಮರಳಬೇಕು. ಮತ್ತೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದರೆ, ಸೆಂಟ್ರಲ್ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಒಂದು ವೇಳೆ ಜೈಲು ಅಧಿಕಾರಿಗಳು ಶಿಫಾರಸು ಮಾಡಿದರೆ ಮಾಡಿದರೆ ಮಾತ್ರ ಬೇರೆ ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಜಯದೇವ ಆಸ್ಪತ್ರೆ ವೈದ್ಯರು ಬೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಬೇಕಾಗುತ್ತದೆ ಎಂದು ಶಿಫಾರಸು ಮಾಡಿಲ್ಲ. ಹೀಗಾಗಿ ಜೈಲು ವಾಸ ತಪ್ಪಿಸಿಕೊಳ್ಳಲು ಹೊಸ ಕಾಯಿಲೆ ಸೃಷ್ಟಿಸಿಕೊಳ್ಳಬೇಕಾಗುತ್ತದೆ.

ಆದರೆ, ವಿವಿಐಪಿ ರೋಗಿಗಳೆಂದರೆ ಸರ್ಕಾರಿ ವೈದ್ಯರು ಹೆದರುತ್ತಿದ್ದಾರೆ.. ಕಾರಣ ಏನು?

English summary
Jayadeva Hospital Director Dr.CN Manjunath says jailbird former CM BS Yeddyurappa will be discharged from Sri Jayadeva hospital on Tuesday(Oct18). But, will Yeddyurappa play any game to escape jail or will he go back to Parappana Agrahara is the interesting question arising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X