ನಾರಾಯಣಮೂರ್ತಿ ಬೇಡವೇ ಬೇಡ: ಎಚ್ ವಿಶ್ವನಾಥ್

ನಾರಾಯಣಮೂರ್ತಿಯನ್ನು

ರಾಷ್ಟ್ರಪತಿ
ಸ್ಥಾನಕ್ಕೆ
ತರಲೇಬಾರದೆಂದು
ಸಂಸದ
ಎಚ್.
ವಿಶ್ವನಾಥ್
ಹೇಳಿದ್ದಾರೆ.
ಸಂಬಂಧ
ತಾವು
ಸೋನಿಯಾ
ಗಾಂಧಿಗೆ
ಪತ್ರವನ್ನು
ಬರೆಯುವುದಾಗಿಯೂ
ಮೈಸೂರಿನಲ್ಲಿ
ಗುಡುಗಿದ್ದಾರೆ.

id="toptextpromo">

ರಾಷ್ಟ್ರಪತಿ

ಹುದ್ದೆ
ತುಂಬಾ
ಘನತೆ
ಗೌರವ
ಉಳ್ಳದ್ದು.
ನಾರಾಯಣಮೂರ್ತಿ
ಒಬ್ಬ
ಅಸಮರ್ಥ
ನಾಯಕ,
ರಾಷ್ಟ್ರಪತಿ
ಹುದ್ದೆಗೆ
ಅವರಂತ
ವ್ಯಕ್ತಿಗಳು
ಶೋಭಿಸುವುದಿಲ್ಲ
ಎಂದು
ಮೈಸೂರಿನಲ್ಲಿ
ಸಂಸದ
ವಿಶ್ವನಾಥ್
ತೀವ್ರ
ವಾಗ್ಧಾಳಿ
ನಡೆಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕುರ್ಚಿಯಲ್ಲಿ
ಕುಳಿತುಕೊಳ್ಳುವ
ಅರ್ಹತೆ
ಇರುವವರು
ಭಾರತದಲ್ಲಿ
ಬೇಕಾದಷ್ಟು
ಮಂದಿ
ಇದ್ದಾರೆ.
ಹೋಗಿ
ಹೋಗಿ
ನಾರಾಯಣ
ಮೂರ್ತಿಯವರ
ಹೆಸರು
ಪ್ರಸ್ತಾಪವಾಗಬೇಕಾಗಿತ್ತೇ
ಎಂದಿದ್ದಾರೆ
ಸಂಸದ
ಎಚ್.
ವಿಶ್ವನಾಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+