ಡಿನೋಟಿಫಿಕೇಶನ್ : ಯಡಿಯೂರಪ್ಪ ಜಾಮೀನು ನಿರಾಕರಣೆ
ಬೆಂಗಳೂರು,
ಅ. 15: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಾಮೀನು ಅರ್ಜಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ವಜಾಗೊಂಡಿದೆ. ಇದೀಗ ವಿಶೇಷ ಕೋರ್ಟಿನಿಂದ ಬಂದ ತೀರ್ಪಿನ ಪ್ರಕಾರ ಅವರಿಗೆ ಜೈಲೇ ಗತಿಯಾಗಿದೆ. id="toptextpromo">ಲೋಕಾಯುಕ್ತ
ವಿಶೇಷ ನ್ಯಾಯಾಲಯ ಈ ಕುರಿತು ಈಗಾಗಲೇ ಅರೆಸ್ಟ್ ವಾರಂಟ್ ಹೊರಡಿಸಿದೆ. ಬೆಂಗಳೂರು ನಗರ ಡಿವೈಎಸ್ ಪಿ ಲೋಕಾಯುಕ್ತ ಕೋರ್ಟಿಗೆ ಈ ಕುರಿತು ವಿಶೇಷ ನ್ಯಾಯಾಲಯ ಸೂಚನೆ ಹೊರಡಿಸಿದೆ. ಮಾಜಿ ಸಿಎಂ ಮನೆ ಈಗ ಬಿಕೋ ಎನ್ನುತ್ತಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಮತ್ತು ಕೃಷ್ಣಯ್ಯ ಶೆಟ್ಟಿ ಅವರಿಗೆ ಜಾಮೀನು ಸಿಕ್ಕಿಲ್ಲ. ಆದರೆ, ಯಡಿಯೂರಪ್ಪ ಮಗ ಬಿವೈ ರಾಘವೇಂದ್ರ, ಅಳಿಯ ಸೋಹನ್ ಕುಮಾರ್ ಸೇರಿದಂತೆ ಉಳಿದವರಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. 1 ಲಕ್ಷ ರು. ಬಾಂಡ್ ಸ್ವೀಕರಿಸಿ ಅವರಿಗೆ ಜಾಮೀನು ನೀಡಲಾಗಿದೆ.











Click it and Unblock the Notifications