• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವು ನೇತ್ರದಾನ ಮಾಡ್ತಾಯಿದೀವಿ, ನೀವೂ ಬರ್ತೀರಾ?

By Shami
|

ಎಲ್ಲ ಆತ್ಮೀಯ ಪ್ರೀತಿಯ ಗೆಳೆಯರೇ. ಈ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಭಾನುವಾರ ನಾನು ಮತ್ತು ನನ್ನ ಸ್ನೇಹಿತರು ನಾರಾಯಣ ನೇತ್ರಾಲಯಕ್ಕೆ ತೆರಳಿ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೆವು. ಅದರಂತೆ, ಇದೇ ಅಕ್ಟೋಬರ್ 2ನೇ ತಾರೀಖಿನಂದು ಭಾನುವಾರ ಈ ಕೈಂಕರ್ಯ ನಡೆಸಲು ಯೋಚಿಸಲಾಗಿದೆ.

ಸ್ಥಳ : ನಾರಾಯಣ ನೇತ್ರಾಲಯ, ರಾಜಾಜಿನಗರ ಬೆಂಗಳೂರು. ಸಮಯ ಬೆಳಗ್ಗೆ 10.30ರಿಂದ 12.30ರವರೆಗೆ.

ವಿಳಾಸ : Narayana Nethralaya (NN-1) @ Rajaji Nagar
#121/C Chord Road,
1st 'R' Block, Rajaji Nagar,
Bangalore -560 010 - INDIA.

ಒಪ್ಪಿಗೆ ಇದ್ದವರು ತಮ್ಮ ಹೆಸರನ್ನು ಇಲ್ಲಿ ದಾಖಲಿಸಬಹುದು. ಸೂಚನೆ : ಯಾರೂ ಈ ವಿಷಯದಲಿ ಗೇಲಿ ಮಾಡಬೇಡಿ. ನಾವು ಯಾರನ್ನೂ ಒತ್ತಾಯವಾಗಿ ಕರೆಯುತ್ತಿಲ್ಲ. ಮನಸ್ಪೂರ್ತಿಯಾಗಿ ಬಂದರೆ ಸ್ವಾಗತ, ಇಲ್ಲದ್ದಿದ್ದರೆ ಬೇಡ - ಇತಿ ನಿಮ್ಮ, ಸತೀಶ್ ಬಿ ಕನ್ನಡಿಗ, ಮೈಸೂರು.

ನೇತ್ರಾಲಯಕ್ಕೆ ನೇತ್ರದಾನ ಮಾಡಲು ಈಗಾಗಲೇ ನಿರ್ಧರಿಸಿರುವವರ ಹೆಸರುಗಳು ಇಂತಿವೆ:

1. ರಾಜ ಎನ್.
2. ಅಮೃತ
3. ದಿವ್ಯಾಶ್ರೀ
4. ವಿದ್ಯಾ
5. ಗುರು (ಇಂತಿ ನಿನ್ನ ಪ್ರೀತಿಯ)
6. ಪಾಪು ಹೆಸರು
7. ಭಾಗ್ಯಶ್ರೀ ಯತಿರಾಜು
8. ದರ್ಶನ್ ಗೌಡ
9. ಜೋಸ್ನಾ
10. ಶ್ರೀಕಾಂತ್
11. ಭಾರತೀ
12. ದೀಪು
13. ಸತೀಶ್ ಬಿ ಕನ್ನಡಿಗ
14. ರಾಜ್ ರಾಜೇಶ್
15. ಮಹೇಶ್ ಗೌಡ
16. ದೀಪ
17. ಕಿಚ್ಚ ಆನಂದ್
18. ಅರವಿಂದ ಬ ನ
19. ಕೃಷ್ಣ ಮತ್ತು ಗೆಳೆಯರು
20. ಶಶಿ (ಸಚಿನ್)
21. ಹೇಮಲತಾ ಪಿ
23. ಆನಂದ್ ಜೆ
24. ವರಲಕ್ಷ್ಮಿ ಚಂದ್ರಕಾಂತ್
24. ರವಿಶಂಕರ್ ಹೆಗ್ಡೆ
25. ಶ್ರೀನಿವಾಸ ಮೂರ್ತಿ (ಸೀನು)
26. ಸೂರಿ (ಪ್ರೀತ್ಸೋ ಹೃದಯಗಳ ಪ್ರೀತಿಯ ಸೂರಿ ಗೆಳೆಯ )
27. ಸಂಗೀತ ಎಂ
28. ಸೌಮ್ಯ ಎನ್
29. ವಿಲಾಸ್
30. ಹೇಮಂತ್ (ಪ್ರೀತಿಯ ಸೂರಿ ಗೆಳೆಯ)
31. ಎಚ್ ಎಂ ಪಿ ಕುಮಾರ್
32. ಅಪ್ಪು ಶಂಕರ್
33. ನಿಮ್ಮ ಸತೀಶ್
34. ವಿಜಯ್ ಆದಿತ್ಯ
35. ಪುನೀತ್ ಗೌಡ
36. ಮನದಲಿ ಕಾರ್ಮುಗಿಲು
37. ಕೆ ಎನ್ ಪುನೀತ
38. ಸುನಿತಾ ಸುನಿ
39. ಸತೀಶ್ ಆರ್ಯ
40. ಪ್ರತೀಕ್ಷ ಹಿರೇಮಠ
41. ವಿವೇಕ್ ರೆಡ್ಡಿ
42. ಸಾಯಿಕುಮಾರ್ ಎಸ್ ಕೆ
43. ಹರಿಣಿ ಪ್ರಿನ್ಸೆಸ್

ನೇತ್ರದಾನ ಮಾಡಲು ಒಪ್ಪಿಗೆ ಇದ್ದವರು ಈ ಕೆಳಕಂಡ ಲಿಂಕ್ ಗಳ ಮೂಲಕ ತಮ್ಮ ಹೆಸರನ್ನು ದಾಖಲಿಸಬಹುದು.

Facebook :
https://www.facebook.com/groups/111474125610356/
https://www.facebook.com/event.php?eid=224186397639860

Orkut :
http://www.orkut.co.in/Main#Community?cmm=115206206

ಅಥವಾ Email : sathyasneh@gmail.com

English summary
Boys and Girls from Mysore and Bangalore volunteer to donate eyes in Narayana Netetralaya on Sunday 2nd Oct 2011. 43 have registered their names. How about you?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X