ರಾಜಾ, ಕನ್ನಿಮೋಳಿಗೆ ಜೀವಾವಾಧಿ ಶಿಕ್ಷೆ ವಿಧಿಸಿ: ಸಿಬಿಐ

ನವದೆಹಲಿ,

ಸೆ.26:
2ಜಿ
ಸ್ಪೆಕ್ಟ್ರಂ
ಹಗರಣದ
ಸೂತ್ರಧಾರ
ಎ.
ರಾಜಾ
ಹಾಗೂ
ಕನ್ನಿಮೋಳಿ
ಸೇರಿದಂತೆ
ಎಲ್ಲ
ಆರೋಪಿಗಳಿಗೆ
ಐಪಿಸಿ
ಸೆಕ್ಷನ್
409
ಅನುಸಾರ
ಜೀವಾವಧಿ
ಶಿಕ್ಷೆಗೆ
ಗುರಿಪಡಿಸಬೇಕು
ಎಂದು
ತನಿಖೆಯ
ಹೊಣೆಹೊತ್ತಿರುವ
ಸಿಬಿಐ
ಕೋರಿದೆ.

id="toptextpromo">

ಇದುವರೆಗೆ

ಇವರ
ವಿರುದ್ಧ
ಹೊರಿಸಲಾಗಿರುವ
ಆರೋಪಗಳನ್ನು
ಪರಿಗಣಿಸಿದಾಗ
7
ವರ್ಷಗಳ
ಜೀವಾವಧಿ
ಶಿಕ್ಷೆ
ವಿಧಿಸುವುದು
ಅತ್ಯಗತ್ಯ.
ಜತೆಗೆ
ಸೆಕ್ಷನ್
120
ಬಿ
ಅನುಸಾರವೂ
ಇವರ
ವಿರುದ್ಧ
ಕ್ರಮ
ಕೈಗೊಳ್ಳಬೇಕು
ಎಂದು
ಸಿಬಿಐ
ಅಭಿಪ್ರಾಯಪಟ್ಟಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮಧ್ಯೆ,
ಸಿಬಿಐ
ಸಲ್ಲಿಸಿರುವ
ಆರೋಪಪಟ್ಟಿಯ
ಮುಂದಿನ
ವಿಚಾರಣೆಯನ್ನು
ಸಿಬಿಐ
ನ್ಯಾಯಾಲಯ
ಮುಂದೂಡಿದೆ.
2ಜಿ
ಸ್ಪೆಕ್ಟ್ರಂ
ಹಗರಣದಲ್ಲಿ
ಸಿಬಿಐ
ಒಟ್ಟು
17
ಮಂದಿಯ
ವಿರುದ್ಧ
ಆರೋಪಪಟ್ಟಿ
ಸಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+