ಲೋಕಾಯುಕ್ತ ಬಲೆಗೆ ಬಿದ್ದ ಕುಶಾಲನಗರ ಡಿವೈಎಸ್ಪಿ ನಾರಾಯಣ

ಮೈಸೂರು,

ಸೆ.
18:
ಮಡಿಕೇರಿಯ
ಕಾರುಣ್ಯ
ಟ್ರಸ್ಟಿಗೆ
ಸಂಬಂಧಿಸಿದ
ಭೂವಿವಾದ
ಪ್ರಕರಣದಿಂದ
ಪಾರು
ಮಾಡಲು
ಟ್ರಸ್ಟಿಯೊಬ್ಬರಿಂದ
25,000
ರುಪಾಯಿ
ಲಂಚ
ಸ್ವೀಕರಿಸುತ್ತಿದ್ದಾಗ
ಕುಶಾಲನಗರ
ಡಿವೈ
ಎಸ್ಪಿ
ನಾರಾಯಣ್‌ರನ್ನು
ಮೈಸೂರು
ಲೋಕಾಯುಕ್ತ
ಪೊಲೀಸರು
ರೆಡ್
ಹ್ಯಾಂಡ್
ಆಗಿ
ಹಿಡಿದಿದ್ದಾರೆ.

id="toptextpromo">

ಭಾನುವಾರ

ಬೆಳಗ್ಗೆ
ಪೊಲೀಸ್
ಸಮವಸ್ತ್ರದಲ್ಲಿ,
ಇಲಾಖೆಯ
ಜೀಪಿನಲ್ಲಿ
ಮೈಸೂರಿನ
'ಅರಮನೆ
ಕೆಫೆ"
ಹೊಟೇಲ್‌ಗೆ
ಬಂದ
ಡಿವೈ
ಎಸ್ಪಿ
ನಾರಾಯಣ್
ಲಂಚ
ಸ್ವೀಕರಿಸುತ್ತಿದ್ದಾಗ
ಲೋಕಾಯುಕ್ತ
ಬಲೆಗೆ
ಬಿದ್ದಿದ್ದಾರೆ.
ಇದರೊಂದಿಗೆ
ನಾರಾಯಣ್
ಜಾಮೀನು
ರಹಿತ
ಬಂಧನಕ್ಕೊಳಗಾಗಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮೋಹನ್‌ಕುಮಾರ್

ಅವರ
ಲಿಖಿತ
ದೂರನ್ನು
ದಾಖಲಿಸಿಕೊಂಡ
ಲೋಕಾಯುಕ್ತ
ಡಿವೈಎಸ್ಪಿ
ಪಾಟೀಲ್
ಹಾಗೂ
ಜಯರಾಂರ
ನೇತೃತ್ವದ
ಲೋಕಾಯುಕ್ತ
ಪೊಲೀಸರು
ರವಿವಾರ
ಕಾರ್ಯಾಚರಣೆ
ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+