ಅಮಿತಾಭ್ ಬಚ್ಚನ್-ಅಮರ್ ಸಿಂಗ್ ಭೇಟಿ: ಎಲ್ಲರಲ್ಲಿ ಕುತೂಹಲ!
ಖ್ಯಾತ
ನಟ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಮರ್ ಸಿಂಗ್ ಭೇಟಿಗೆ ತೆರಳಿದ್ದಾರೆ. ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಅಮರ್ ಸಿಂಗ್ ಓಟಿಗಾಗಿ ನೋಟು ಪ್ರಕರಣದಲ್ಲಿ ಜೈಲು ಸೇರಿ ಈಗ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡು ಆಸ್ಪತ್ರೆ ಸೇರಿದ್ದಾರೆ. id="toptextpromo">ಅಮಿತಾಭ್
ಅವರು ಪುತ್ರಿ ಶ್ವೇತಾ ಜೊತೆ ಆಸ್ಪತ್ರೆಗೆ ತೆರಳಿದ್ದು ಅಮರ್ ಸಿಂಗ ಅನಾರೋಗ್ಯದ ಹಿನ್ನೆಲೆಯಿಂದ. ಆದರೂ ಅಮಿತಾಬ್ ವಿರುದ್ಧ ಜಯಾಪ್ರದಾ ಟೀಕೆ ಹಿನ್ನೆಲೆಯಲ್ಲಿ ಬಾಲಿವುಡ್ ಜಗತ್ತು ಮುಂಬೈ, ಮಾದ್ಯಮರಂಗ ಹಾಗೂ ಇಡೀ ದೇಶವೇ ಈ ಭೇಟಿಯನ್ನು ಕುತೂಹಲದಿಂದ ನೋಡುತ್ತಿರುವುದು ಮಾತ್ರ ಸತ್ಯ. ಎಲ್ಲರ ಕಣ್ಣು ಈಗ ಆಸ್ಪತ್ರೆಯ ಮೇಲೆ! id='are-slot-1' class='oiad oi-axt oiadv'> id='top-searched-articles'>ಈ
ಬೇಟಿಯ ಉದ್ದೇಶ ಅಧಿಕೃತವಾಗಿ ಜಾಹೀರಾಗದಿದ್ದರೂ ಅನಾರೋಗ್ಯದ ಹಿನ್ನೆಲೆಯಂತೂ ಸ್ಪಷ್ಟವಾಗಿದೆ. ಯಾರೊಂದಿಗೇ ಆಗಲಿ, ಅಮಿತಾಭ್ ಭೇಟಿಯೆಂದರೆ ಅದು ಸಾಮಾನ್ಯ ವಿಷಯೇವೇನಲ್ಲ. ಆದರೂ ದೊಡ್ಡವರ ವಿಷ್ಯ ನಮಗ್ಯಾಕೆ ಬಿಡಿ ಅಂತ ಜನ ಹೇಳಿ ಅದೇ ವಿಷ್ಯವನ್ನು ಮಾತನಾಡುವುದು ಸಹಜವೇ ಬಿಡಿ!











Click it and Unblock the Notifications