ಬಪ್ಪರೆ ಕಾಂಗ್ರೆಸ್, ಚುನಾವಣೆಗೆ 6 ತಿಂಗಳು ಮೊದಲೇ ಅಭ್ಯರ್ಥಿ ಪಟ್ಟಿ!

ಸಿದ್ದಗಂಗಾ ಮಠದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸೋಮವಾರ ಮುಂಜಾನೆ ಭೇಟಿಯಾಗಿ ಕುಶಲ ವಿಚಾರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕೆಲವೆಡೆ ಅಭ್ಯರ್ಥಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂಥವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಸವಾಲಾಗಿ ಸ್ವೀಕರಿಸಿದೆ ಎಂದು ನುಡಿದರು.
'ಯಡಿಯೂರಪ್ಪ ತುಂಬಾ ಕಷ್ಟಪಟ್ಟು ಕೆಲ್ಸ ಮಾಡ್ತಿದ್ದ ಪರಿಶ್ರಮಿ ರಾಜಕಾರಣಿ. 40 ವರ್ಷದ ರಾಜಕೀಯ ಅನುಭವವಿದ್ದರೂ, ಸ್ವಲ್ಪದರಲ್ಲಿ ಯಾಮಾರಿ ಅಧಿಕಾರ ಕಳೆದುಕೊಂಡರು' ಎಂದು ಅವರು ವಿಶ್ಲೇಷಿಸಿದರು.












Click it and Unblock the Notifications