ಸೆಕ್ಸ್ ಬೇಡವೆಂದ ಮಹಿಳೆಯ ಉಸಿರುಗಟ್ಟಿಸಿ ಹತ್ಯೆ
ನವದೆಹಲಿ,
ಜುಲೈ 27: ದೈಹಿಕ ಸಂಬಂಧ ಬೇಡವೆಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಘಟನೆ ಜುಲೈ 24ರಂದು ನಡೆದಿದೆ. ಸೆಕ್ಸ್ ಬೇಡವೆಂದ ಮಮತಾ ಎಂಬ 30 ವರ್ಷದ ಮಹಿಳೆಯನ್ನು ಅಶು ಶರ್ಮಾ (24) ಆಕೆಯ ಮನೆಯಲ್ಲಿಯೇ ಹತ್ಯೆ ಮಾಡಿದ್ದ. id="toptextpromo">ಘಟನೆಯ
ಸಂಬಂಧ ಸುಳಿವು ಸಿಕ್ಕಿದ ಕೂಡಲೇ ಕ್ರಮ ಕೈಗೊಂಡು ಪೂತ್ ಕಲಾನ್ ಬಡಾವಣೆಯಲ್ಲಿ ಶರ್ಮಾನನ್ನು ಮಂಗಳವಾರ (ಜುಲೈ 26) ಬಂಧಿಸಲಾಯಿತು ಎಂದು ದೆಹಲಿ ಹೊರವಲಯದ ಡಿಸಿಪಿ ಬಿ. ಎಸ್. ಜೈಸ್ವಾಲ್ ತಿಳಿಸಿದ್ದಾರೆ. ಶರ್ಮಾ, ಹರ್ಯಾಣಾದ ಸೋನೆಪತ್ ನಿವಾಸಿ. ಅಲಿಪುರದಲ್ಲಿ ಕ್ಲರ್ಕ್ ಆಗಿ ಕೆಸಲ ಮಾಡುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಶರ್ಮಾ,
ಹತ್ಯೆಗೀಡಾದ ಮಹಿಳೆಯ ಪತಿ ಸಜ್ಜನ್ ಸಿಂಗ್ ಅವರ ಸೋದರ ಸಂಬಂಧಿ. ಕಳೆದೊಂದು ವರ್ಷದಿಂದ ಆರೋಪಿ ಸಜ್ಜನ್ ಮನೆಯಲ್ಲಿಯೇ ವಾಸವಾಗಿದ್ದ. ಹತ್ಯೆ ವೇಳೆ ಸಜ್ಜನ್ ಸಿಂಗ್ ಅವರ ಮಕ್ಕಳು ಮನೆಯಲ್ಲಿಯೇ ಇದ್ದರು. ಶರ್ಮಾ ಮನೆಗೆ ಬಂದವನೇ ಅಮ್ಮನ ಕೋಣೆಯೊಳಕ್ಕೆ ಹೋಗಿ, ಬಾಗಿಲು ಹಾಕಿಕೊಂಡ ಎಂದು ಮಕ್ಕಳು ಪೊಲೀಸರಿಗೆ ತಿಳಿಸಿದ್ದರು.











Click it and Unblock the Notifications