ಅಮೆರಿಕ ಪಠ್ಯದಲ್ಲಿ ಸಲಿಂಗಕಾಮಿಗಳ ಚರಿತ್ರೆ ಮುಕ್ತ ಮುಕ್ತ!

ಈ ಮಸೂದೆಗೆ ಚರ್ಚ್‌ಗಳು ಮತ್ತು ಸಂಪ್ರದಾಯಸ್ಥರು ಮಾತ್ರವಲ್ಲದೆ ಕೆಲವು ಪೋಷಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇಂತಹ ಪಠ್ಯಕ್ರಮವನ್ನು ಅಳವಡಿಸುವುದರಿಂದ ಸಲಿಂಗಕಾಮಿಗಳನ್ನು ವಿದ್ಯಾರ್ಥಿಗಳು ಸಹಜವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ಮಸೂದೆಯ ರಚನೆಕಾರ ಮಾರ್ಕ್ ಲೆನೊ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications