ಡಿವಿ ಗುರುಪ್ರಸಾದ್ ಕಾರಿಗೆ ಡಿಕ್ಕಿ, ಅಪಾಯದಿಂದ ಪಾರು

ಮಂಗಳೂರು ಕಡೆಯಿಂದ ಗುರುಪ್ರಸಾದ್ ಅವರು ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಧರ್ಮಸ್ಥಳ ಕಡೆಯಿಂದ ವೇಗವಾಗಿ ಬಂದ ಖಾಸಗಿ ಬಸ್ಸು ಗುರುಪ್ರಸಾದ ಅವರ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜಾಯಿತು. ತಕ್ಷಣ ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸಿನ ಚಾಲಕನ ವಿರುದ್ದ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.












Click it and Unblock the Notifications