ಮುಂಬೈ ನಲ್ಲಿ ಬೆಂಕಿ, ಕನ್ನಡಿಗರು ಏನು ಹೇಳ್ತಾರೆ?

ಆರ್. ದಿವಾಕರ್, ಅಂಗಡಿ ಮಾಲಿಕ ಬೆಂಗಳೂರು : ಕಳ್ಳನನ್ ಮಕ್ಳು. ಅವರ ಬುದ್ಧಿ ಎಲ್ಲಿ ಬಿಡ್ತಾರೆ.
ಪ್ರತಾಪ್ ರೆಡ್ಡಿ, ಮೈಸೂರು : ಇದಕ್ಕೆಲ್ಲ ಸೊನಿಯಾ ಗಾಂಧಿ ಹೊಣೆ.
ರಾಮಚಂದ್ರ, ಉಡುಪಿ : ಯಾವಾಗ ಸರ್, ಏನಾಯ್ತು?
ಸೀತಾದೇವಿ, ವಿಜಯನಗರ : ನಮ್ಮ ಯಜಮಾನ್ರು ಆಫೀಸಿನಿಂದ ಫೋನ್ ಮಾಡಿದ್ರು. ಬೆಂಗಳೂರಿನಲ್ಲಿ ಸೇಫಾ?
ನಂದಿ ಮತ್ತು ಗಣೇಶ, ಮುಂಡಗೋಡ : ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲ್ಲಾ ಸಾರ್ ಇವರು, ಕೊಟ್ರೆ ಮುಗಿಸ್ತಾರೆ.
ರಾಜ್ ಕುಮಾರ್, ಚಾಮರಾಜನಗರ : ಪೊಲೀಸರು ಏನ್ ಕಳ್ಳೇ ಕಾಯಿ ತಿಂತಿದ್ರಾ?
ಯಾಮಿನಿ, ವರದಿಗಾರ್ತಿ : haha, your cricket diplomacy paying good dividends. sigh.
ಎಸ್ .ಆರ್. ಮಕ್ಸೂದ್, ಬಿಟಿಎಂ ಲೇಔಟ್ : we already knew it, some thing like this will happen anytime. what says you? Anyways, I am following you on twitter, thanks for updates. [ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011]












Click it and Unblock the Notifications