ಮಂಗಳೂರು : ತಾಯಿ ಮತ್ತು ಮಗಳ ಬರ್ಬರ ಹತ್ಯೆ
ಮಂಗಳೂರು,
ಜೂ. 29 : ಮಂಗಳೂರು ನಗರದ ಕಾವೂರು ಪಂಜಿಮೊಗರಿನಲ್ಲಿ ಮಂಗಳವಾರ ಮಧ್ಯಾಹ್ನ ತಾಯಿ ಮತ್ತು ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. id="toptextpromo">ರಜಿಯಾ
(35) ಮತ್ತು ಅವರ ಮಗಳು ಫಾತಿಮ (8) ಹತ್ಯೆಯಾಗಿರುವ ದುರ್ದೈವಿಗಳು. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಾಯಿ ಮಗಳನ್ನು ಅಮಾನುಷವಾಗಿ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಕೊಲೆಯಾಗಿರುವ
ರಜಿಯಾ ಅವರ ಪತಿ ಗುಜರಿ ವ್ಯಾಪಾರ ಮಾಡುತ್ತಿದ್ದಾರೆ. ಈ ಕೊಲೆ ಯಾವ ಕಾರಣಕ್ಕೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಕಾವೂರು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.











Click it and Unblock the Notifications