'ಮೊದಲ ರಾತ್ರಿ'ಯೇ ಪತ್ನಿಯ ಸುಟ್ಟುಹಾಕಿದ ಪಾಪಿ ಪತಿ

ಮೃತ ವೀಣಾ (19) ತನ್ನ ಪತಿಯ ವರದಕ್ಷಿಣೆ ಬೆಂಕಿಗೆ ಆಹುತಿಯಾದ ನತದೃಷ್ಟೆ. ಹೊಸ ಆಟೊ ರಿಕ್ಷಾ ಖರೀದಿಸಬೇಕು. ತವರು ಮನೆಯಿಂದ 70,000 ರುಪಾಯಿ ತಗೊಂಬಾ ಎಂದು ರಾಜಕುಮಾರ ವೀಣಾಗೆ ದುಂಬಾಲು ಬಿದ್ದಿದ್ದಾನೆ. ಆದರೆ ಹೊಸ ಜೀವನದ ಹೊಂಗಸಿನಲ್ಲಿದ್ದ ವೀಣಾಗೆ ಎಲ್ಲವೂ ಆಯೋಮಯವಾಗಿ ಕಂಡಿದೆ. ಆದರೆ ಹೆಚ್ಚು ಅವಕಾಶವನ್ನೇ ನೀಡದೆ ಪಾಪಿ ಪತಿ ಸೀಮೆ ಎಣ್ಣೆ ಸುರಿದು ಅವಳನ್ನು ಮೊದಲ ರಾತ್ರಿಯಂದೇ ಪರಲೋಕಕ್ಕೆ ಕಳಿಸಿದ್ದಾನೆ












Click it and Unblock the Notifications