ಮಾರನ್ ಬಲಿಗೆ ಕಾದಿರುವ 2ಜಿ ತರಂಗಗಳು

ನವದೆಹಲಿ,

ಜೂ
1:
2ಜಿ
ತರಂಗ
ಗುಚ್ಛ
ಹಂಚಿಕೆ
ಅವ್ಯವಹಾರದಿಂದ
ಲಾಭ
ಪಡೆದ
ಕಾರ್ಪೋರೇಟ್
ಧಣಿಗಳು
ಹಾಗೂ
ಸಚಿವರ
ಹೆಸರುಗಳು
ಒಂದೊಂದಾಗಿ
ಹೊರಕ್ಕೆ
ಬರುತ್ತಿದ್ದು,
ದಯಾನಿಧಿ
ಮಾರನ್
ಹೆಸರನ್ನು
ತೆಹೆಲ್ಕಾ
ಪತ್ರಿಕೆ
ಹೊರ
ಹಾಕಿದೆ.
ಕಳೆದ
2006ರಲ್ಲಿ
ಕೆಲವು
ದೂರಸಂಪರ್ಕ
ಸಂಸ್ಥೆಗಳಿಗೆ
ಪರವಾನಿಗೆ
ನೀಡುವುದಕ್ಕೆ
ಆಗಿನ
ದೂರಸಂಪರ್ಕ
ಸಚಿವ
ಹಾಗೂ
ಹಾಲಿ
ಜವಳಿ
ಸಚಿವ
ದಯಾನಿಧಿ
ಮಾರನ್
ವಿಶೇಷ
ಒಲವು
ತೋರಿಸಿದ್ದಾರೆ
ಎಂದು
ತೆಹೆಲ್ಕಾ
ಆರೋಪಿಸಿದೆ.
ಇದಕ್ಕೆ
ಉತ್ತರವಾಗಿ
ಸ್ಪಷ್ಟನೆ
ಕೋರಿ
ಪತ್ರಿಕೆಗೆ
ಸಚಿವರು
ನೋಟಿಸ್
ಕಳುಹಿಸಿದ್ದಾರೆ.

id="toptextpromo">

'ತೆಹೆಲ್ಕಾ"ದಲ್ಲಿ

ಪ್ರಕಟವಾದ
ವರದಿ
ಶುದ್ಧ
ಸುಳ್ಳು
ಹಾಗೂ
ತನಿಖೆ
ವರದಿಯ
ಹೆಸರಿನಲ್ಲಿ
ಪ್ರಕಟಿಸಿರುವ
ಸುಳ್ಳಿನ
ಕಂತೆಯಾಗಿದೆಯೆಂದು
ಅವರು
ನೋಟಿಸ್‌ನಲ್ಲಿ
ಹೇಳಿದ್ದಾರೆ.ಮಾರನ್
ವಿರುದ್ಧದ
ಸುಳ್ಳು
ಆರೋಪಗಳ
ಮೊತ್ತ
ವರದಿಯಾಗಿದೆಯೆಂದು
ನೋಟಿಸ್‌ನಲ್ಲಿ
ಆರೋಪಿಸಲಾಗಿದೆ.ಇದೇ
ವೇಳೆ,
ಮಾಜಿ
ಟೆಲಿಕಾಂ
ಸಚಿವರು
ನೀಡಿರುವ
ನೋಟಿಸ್
ಇದುವರೆಗೆ
ತನ್ನ
ಕೈಸೇರಿಲ್ಲವೆಂದು
'ತೆಹೆಲ್ಕಾ"
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಡಿಎಂಕೆ

ಸುತ್ತಿಕೊಳ್ಳುತ್ತಿರುವ
2ಜಿ:
ರಾಜಾ,
ಕನಿಮೋಳಿ
ನಂತರ
ಹಾಲಿ
ಸಚಿವ
ದಯಾನಿಧಿ
ಮಾರನ್
ಮೇಲೆ
ಆರೋಪಗಳು
ಕೇಳಿ
ಬರುತ್ತಿದೆ.
ಎಂ
ಕರುಣಾನಿಧಿ
ಅವರ
ಕುಟುಂಬಕ್ಕೆ
2ಜಿ
ಹಗರಣ
ಎಡಬಿಡದೆ
ಕಾಡುತ್ತಿದೆ.
ಆದರೆ,
ಮಿತ್ರ
ಪಕ್ಷ
ಕಾಂಗ್ರೆಸ್
ಮಾತ್ರ
ಬಗ್ಗೆ
ಮೌನ
ವಹಿಸಿದ್ದು,
ಮಾರನ್
ಮೇಲಿನ
ಆರೋಪದ
ಬಗ್ಗೆ
ಕಾಂಗ್ರೆಸ್
ಯಾವುದೇ
ಸ್ಪಷ್ಟನೆ
ನೀಡುವ
ಅಗತ್ಯವಿಲ್ಲ
ಎಂದು
ವಕ್ತಾರ
ಮನೀಶ್
ತಿವಾರಿ
ಹೇಳಿದ್ದಾರೆ.
ಸನ್
ನೆಟ್
ವರ್ಕ್ಸ್
ಹಾಗೂ
ಮ್ಯಾಕ್ಸಿಸ್
ಅಧಿಕಾರಿಗಳಿಗೂ
ಕೂಡಾ
2ಜಿ
ಬಿಸಿ
ಶೀಘ್ರದಲ್ಲೇ
ಮುಟ್ಟುವ
ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+