ಅತ್ಯಾಚಾರಕ್ಕೆ ಯತ್ನ: ಅಂಕಲ್ ಗುಪ್ತಾಂಗ ಕಚಕ್
ಢಾಕಾ,
ಮೇ 31: ನಲವತ್ತರ ಆಸುಪಾಸಿನ ಆಂಟಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತನ್ನದೇ ವಯಸ್ಸಿನ ಅಂಕಲ್ ನ ಮರ್ಮಾಂಗವನ್ನು ಕಚಕ್ ಎಂದು ಕತ್ತರಿಸಿ, ಸಾಕ್ಷಿಯನ್ನಾಗಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ, ಪಾಪಿ ಅಂಕಲ್ ಗೆ ಮದುವೆಯಾಗಿದ್ದು ಬರೋಬ್ಬರಿ ಐದು ಮಕ್ಕಳಿವೆ. id="toptextpromo">ಢಾಕಾ
ಸಮೀಪದ ಊರಿನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬಾಧಿತಳು ಮೂರು ಮಕ್ಕಳ ಮಹಾತಾಯಿ. ಈ ಮಹಿಳೆ ಮಲಗಿದ್ದಾಗ ಅವಯ್ಯ ರೇಪ್ ಮಾಡಲು ಯತ್ನಿಸಿದ್ದಾನೆ. ಸರಿಯಾಗಿ ಅದೇ ಕ್ಷಣದಲ್ಲಿ ಕೈಗೆ ಚಾಕು ತೆಗೆದುಕೊಂಡ ಆ ಮಹಿಳೆ ಅವಯ್ಯನ ಗುಪ್ತಾಂಗವನ್ನು ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಸೀದಾ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಅವಯ್ಯ
ಆರು ತಿಂಗಳಿಂದ ಪೀಡಿಸ್ತಾ ಇದ್ನಂತೆ. ಇದರಿಂದ ಬೇಸತ್ತ ಮಹಿಳೆ ಬಾಬ್ಬಿಟ್ ಮಾಡಿದ್ದಾಳೆ. ಅದನ್ನು ಕಳೆದುಕೊಂಡ ಅಂಕಲ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಂತೆ ಬಂಧಿಸುವುದಾಗಿ ಝಲಕಾತಿ ಪೊಲೀಸರು ತಿಳಿಸಿದ್ದಾರೆ.











Click it and Unblock the Notifications