ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಟೆಂಡರ್ ಆಹ್ವಾನ

ಗುಜರಾತಿನ ಸಾಯಿ ಕನ್ಸಲ್ಟೆಂಟ್ಸ್ ಅವರು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರಿಗೆ ಸಲ್ಲಿಸಿರುವ ಕೆರೆ ಅಭಿವೃದ್ಧಿ ಯೋಜನೆಯ ನೀಲನಕ್ಷೆಯಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಮೈಸೂರು ನಗರ ಸಭೆ, ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ವಿವಿಯ ಅಧಿಕಾರಿಗಳು ಯೋಜನೆಯನ್ನು ಪರಿಶೀಲಿಸಿ ಅನುಮೋದನಾಗಿ ವಿವಿ ಸಿಂಡಿಕೇಟಿಗೆ ಸಲ್ಲಿಸಿದ್ದಾರೆ.
ಹೆಚ್ಚಿನ ವಿವರಿಗಳಿಗಾಗಿ www.uni-mysore.ac.in. ತಾಣವನ್ನು ಜಾಲಾಡಬಹುದು. ಅಥವಾ ವಿವಿ ಎಕ್ಸಿಕ್ಯುಟಿವ್ ಇಂಜಿನಿಯರ್ ಜಯರಾಮಯ್ಯ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 94498 01252.












Click it and Unblock the Notifications