ಪ್ರೀತಿಪ್ರೇಮ ನಿವೇದನೆಗೆ ಒನ್ ಇಂಡಿಯಾ ಹೂಗುಚ್ಛ
ಭಾವನೆಗಳನ್ನು
ಪ್ರೀತಿಪಾತ್ರರಿಗೆ ತಲುಪಿಸಲು ಹೂವಿಗಿಂತ ಉತ್ತಮವಾದುದು ಯಾವುದಿದೆ? ಮಮತೆಯ ಅಮ್ಮ, ಅಪ್ಪ, ಮುದ್ದು ತಂಗಿ, ಅಕ್ಕ, ಅಣ್ಣ, ತಮ್ಮ, ಪ್ರೀತಿಯ ಹೆಂಡತಿ, ಗಂಡ ಯಾರೇ ಆಗಿರಲಿ, ನಿಮ್ಮ ಪ್ರೀತಿ ಪಾತ್ರರಾಗಿರುವರಿಗೆ ಅಥವಾ ಸ್ನೇಹಿತರಿಗೆ ಹೂವಿನ ಉಡುಗೊರೆ ನೀಡುವ ಕುರಿತು ನೀವು ಯೋಚಿಸಲೇಬೇಕು. ಅವರೆಡೆಗೆ ನಿಮ್ಮ ಪ್ರೀತಿ, ಕಾಳಜಿ, ಅವರಿಲ್ಲದೇ ಎಷ್ಟು ಮಿಸ್ ಮಾಡಿಕೊಳ್ತಾ ಇದ್ದೀನಿ ಎಂಬ ಭಾವವನ್ನು ಹೂವು ಅಥವಾ ಹೂಗುಚ್ಛ ನೀಡುವ ಮೂಲಕ ವ್ಯಕ್ತಪಡಿಸಿರಿ. id="toptextpromo">ದೂರದಲ್ಲಿರುವ
ನೀವು ನಿಮ್ಮ ಹೃದಯಕ್ಕೆ ಹತ್ತಿರವಾಗಿರುವುದರಿಗೆ ಹೂವು ನೀಡುವುದು ಹೇಗೆ? ಖಂಡಿತಾ, ನಿಮ್ಮ ಪ್ರೀತಿಪಾತ್ರರಿಗೆ ಕೊಡಬೇಕೆನಿಸಿದರೆ ಎಷ್ಟು ದೂರದಲ್ಲಿದ್ದರೂ ಕೊಡಬಹುದು. ಅವರಿಗೆ ಹೂಗುಚ್ಛದ ಮೂಲಕ ನಿಮ್ಮ ಪ್ರೀತಿ ವ್ಯಕ್ತಪಡಿಸಿ. ಅದು ಕೂಡ ಬಣ್ಣ ಬಣ್ಣದ ಹೂಗುಚ್ಛಗಳೊಂದಿಗೆ ನಿಮ್ಮ ಸಂತೋಷ, ಭಾವನೆಗಳನ್ನು ವ್ಯಕ್ತಪಡಿಸಿರಿ. ಹೂಗುಚ್ಛ, ಉಡುಗೊರೆ, ಕೇಕ್, ಚಾಕೋಲೆಟ್ ಇತ್ಯಾದಿಗಳನ್ನು ನಿಮ್ಮ ಶುಭಾಶಯ ಮತ್ತು ಪ್ರೀತಿ ಮಾತಿನೊಂದಿಗೆ ಕಳುಹಿಸಿಕೊಡಲು ಸಾಧ್ಯವಿದೆ. id='are-slot-1' class='oiad oi-axt oiadv'> id='top-searched-articles'>ಇದಕ್ಕಾಗಿ
ಬಣ್ಣ ಬಣ್ಣದ, ನಿಮಗಿಷ್ಟವಾದದ್ದನ್ನು ಒನ್ ಇಂಡಿಯಾ ಹೂವಿನಂಗಡಿಯಿಂದ ಆಯ್ಕೆ ಮಾಡಿಕೊಳ್ಳಿ.











Click it and Unblock the Notifications