ಅತ್ಯಾಚಾರಕ್ಕೆ ಮಾಫಿ, ಫೋಟೋ ಪ್ರಸಾರಕ್ಕೆ ಶಿಕ್ಷೆ

ಅಲ್ಲದೆ ಮೊಬೈಲ್ ಮೂಲಕ ಯುವತಿಯರಲ್ಲಿ ತನ್ನ ಲೈಂಗಿಕ ತೃಷೆ ತೀರಿಸುವಂತೆ ಒತ್ತಾಯಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ನಗ್ನ ಚಿತ್ರ ಸೆರೆ ಹಿಡಿದಿದ್ದಕ್ಕೆ ನ್ಯಾಯಾಧೀಶ ಎಸಾ ಅಲ್ ಶರೀಫ್ ಅವರು ಇಮಾಮ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ.
ಮಹಿಳೆಯ ನಗ್ನ ಫೋಟೋ ಹೊಂದಿದ್ದ ಇಮಾಮ್‌ಗೆ ಜೈಲುಶಿಕ್ಷೆ ವಿಧಿಸಿರುವುದಾಗಿ ಹೇಳಿರುವ ನ್ಯಾಯಾಧೀಶರು, ನಗ್ನ ಫೋಟೋಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಅವರು ತಿಳಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಮಹಿಳೆಯ ಶೀಲಭಂಗ ಮಾಡಿದ ನಂತರ ಇಮಾಮ್ ಬ್ಲಾಕ್‌ಬೆರ್ರಿ ಮೆಸೆಂಜರ್(ಬಿಬಿಎಂ) ಮೂಲಕ ನಗ್ನ ಫೋಟೋ ತೆಗೆಯುತ್ತಿದ್ದ. ಬ್ಲ್ಯಾಕ್ ಬೆರಿ ಮೆಸೆಂಜರ್ ಮೂಲಕ ಮಹಿಳೆಯರೊಡನೆ ಅಶ್ಲೀಲ ಸಂಭಾಷಣೆ ನಡೆಸಿ ಹಲವಾರು ಮಹಿಳೆಯರಿಗೆ ಅಸಭ್ಯ ಚಿತ್ರಗಳನ್ನು ರವಾನಿಸಿ ಮಧುಮಂಚಕ್ಕೆ ಕರೆಯುತ್ತಿದ್ದ ಎಂಬ ಆರೋಪವನ್ನು ಈ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಡಿಸೆಂಬರ್‌ನಲ್ಲಿ ಇಮಾಮ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.












Click it and Unblock the Notifications