ಕಪ್ಪುಹಣ : ಭಾರತೀಯರ ಬಂಡವಾಳ ಬಯಲು

ಗಮನರ್ಹಾವೆಂದರೆ ತೆಹಲ್ಕಾ, ಹೆಸರುಗಳನ್ನಷ್ಟೇ ನೀಡಿದ್ದು, ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. ಪಟ್ಟಿಯಲ್ಲಿರುವವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದ್ದು, ಅದು ದೊರೆತ ಕೂಡಲೇ ಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದೆ.
ಕಾಳಧನ ವೀರರ ಹೆಸರು:
ಮನೋಜ್ ಧುಪೇಲಿಯ, ರೂಪಾಲ್ ಧುಪೇಲಿಯ, ಮೋಹನ್ ಧುಪೇಲಿಯ, ಹಸ್ಮುಖ್ ಗಾಂಧಿ, ಚಿಂತನ್ ಗಾಂಧಿ, ದಿಲೀಪ್ ಗಾಂಧಿ, ಅರುಣ್ ಮೆಹ್ತಾ, ಅರುಣ್ ಕೊಚಾರ್, ಗುಣವಂತಿ ಮೆಹ್ತಾ, ರಜನಿಕಾಂತ್ ಮೆಹ್ತಾ, ಪ್ರಮೋದ್ ಮೆಹ್ತಾ, ಅಶೋಕ್ ಜೈಪುರಿಯಾ, ರಾಜ್ ಫೌಂಡೇಶನ್, ಊರ್ವಶಿ ಫೌಂಡೇಶನ್ ಮತ್ತು ಅಂಬ್ರುನೊವಾ ಟ್ರಸ್ಟ್.












Click it and Unblock the Notifications