ಸಾಹಿತ್ಯ ಸಮ್ಮೇಳನ : ಶಾಲೆಗಳಿಗೆ ಎರಡು ದಿನ ರಜೆ

ಬೆಂಗಳೂರು,

ಫೆ.
2
:
ನಗರದಲ್ಲಿ
ನಡೆಯಲಿರುವ
77ನೇ
ಅಖಿಲ
ಭಾರತ
ಕನ್ನಡ
ಸಾಹಿತ್ಯ
ಸಮ್ಮೇಳನದ
ಅಂಗವಾಗಿ
ಅನುದಾನಿತ
ಮತ್ತು
ಅನುದಾನರಹಿತ
ಬೆಂಗಳೂರಿನ
ಶಾಲೆಗಳಿಗೆ
ಫೆಬ್ರವರಿ
4
ಮತ್ತು
5
ರಂದು
ರಜೆ
ಘೋಷಿಸಲಾಗಿದೆ.

id="toptextpromo">

ನಗರ

ವ್ಯಾಪ್ತಿಯಲ್ಲಿರುವ
ಎಲ್ಲ
ಶಾಲಾಮಕ್ಕಳು
ಸಮ್ಮೇಳನದಲ್ಲಿ
ಸಕ್ರಿಯವಾಗಿ
ಭಾಗವಹಿಸುವಂತಾಗಲು
ರಜೆ
ನೀಡಲಾಗಿದೆ.
ಬೋಧಕವರ್ಗ
ಮತ್ತು
ಇತರೆ
ಸಿಬ್ಬಂದಿ
ಸಹ
ಸಮ್ಮೇಳನದಲ್ಲಿ
ಪಾಲ್ಗೊಳ್ಳಬೇಕು
ಎಂದು
ಗೃಹ
ಸಚಿವ
ಆರ್.
ಅಶೋಕ್
ಅವರು
ಬುಧವಾರ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನಿಘಂಟು

ತಜ್ಞ
ಪ್ರೊ.
ಜಿ.
ವೆಂಕಟಸುಬ್ಬಯ್ಯ
ಅವರ
ಅಧ್ಯಕ್ಷತೆಯಲ್ಲಿ
41
ವರ್ಷಗಳ
ಬಳಿಕ
ರಾಜ್ಯ
ರಾಜಧಾನಿಯಲ್ಲಿ
ಪ್ರತಿಷ್ಠಿತ
ಸಮ್ಮೇಳನವು
ವಿಜೃಂಭಣೆಯಿಂದ
ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+