ರಾಜಕೀಯ ನಾಯಕರಾಗಬೇಕೆ! ಇಲ್ಲಿಗೆ ಬನ್ನಿ

ಬೆಂಗಳೂರು,

ಜ.
3
:
ರಾಜಕೀಯದಲ್ಲಿ
ಆಸಕ್ತಿ
ಇದೆ
ಆದರೆ
ಏನ್ಮಾಡೋದು
ಜನರ
ಮಧ್ಯೆ
ಇರುವುದು
ಹೇಗೆ
ಎಂದು
ಕೊರಗಬೇಡಿ.
ನಗರದ
ರಾಜಾಜಿನಗರದಲ್ಲಿರುವ
ಸಂಸ್ಥೆಯೊಂದು
ರಾಜಕೀಯ
ನಾಯಕತ್ವ
ತರಬೇತಿ
ನೀಡುವ
ಕೋರ್ಸ್
ಆರಂಭಿಸಿದೆ.

id="toptextpromo">

ರಾಜಕೀಯದಲ್ಲಿ

ಆಸಕ್ತಿ
ಹೊಂದಿದ್ದು,
ನಾಯಕತ್ವ
ಗುಣ
ಬೆಳೆಸಿಕೊಳ್ಳಲು
ಆಸಕ್ತಿ
ಇರುವವರಿಗೆ
ರಾಷ್ಟ್ರೀಯ
ರಾಜಕೀಯ
ಶಿಕ್ಷಣ
ತರಬೇತಿ
ಹಾಗೂ
ಸಂಶೋಧನಾ
ಸಂಸ್ಥೆಯು
ಇತಿಹಾಸ,
ಭಾಷಣ
ಕಲೆ,
ನಾಯಕತ್ವ
ಗುಣಗಳು,
ಚುನಾವಣೆ
ಎದುರಿಸುವುದು,
ಚುನಾವಣೆ
ಗೆಲ್ಲುವ
ತಂತ್ರಗಾರಿಕೆ,
ಪಕ್ಷಪದ್ಧತಿ,
ನೀತಿ
ನಿಯಮಗಳು
ಇರಬೇಕಾದ
ಅರ್ಹತೆ
ಮುಂತಾದ
ವಿಷಯಗಳನ್ನು
ಒಳಗೊಂಡ
3
ತಿಂಗಳ
ಅವಧಿಯ
ಅಂಚೆ
ಶಿಕ್ಷಣ
ಸರ್ಟಿಫಿಕೇಟ್
ಕೋರ್ಸ್
ನಡೆಸಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹೆಚ್ಚಿನ

ಮಾಹಿತಿಗೆ
ನಂ.637,
1
ನೇ
ಮಹಡಿ,
2ನೇ
ಹಂತ,
ಡಾ.ರಾಜ್
ಕುಮಾರ್
ರಸ್ತೆ,
ರಾಜಾಜಿನಗರ,
ಬೆಂಗಳೂರು-10.
ದೂರವಾಣಿ
ಸಂಖ್ಯೆ-98806
20007,
99640
00890,
97423
79982
ಸಂಪರ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+