ಹನೀಫ್ ಗೆ ಆಸೀಸ್ ಪರಿಹಾರ; ಕುಟುಂಬಕ್ಕೆ ಸಂತಸ

ಬೆಂಗಳೂರು,

ಡಿ.22:
ಗ್ಲಾಸ್ಗೊ
ವಿಮಾನ
ನಿಲ್ದಾಣದ
ಮೇಲೆ
2007ರ
ಜೂನ್‌ನಲ್ಲಿ
ನಡೆದಿದ್ದ
ಭಯೋತ್ಪಾದನಾ
ದಾಳಿಗೆ
ಸಂಬಂಧಿಸಿದಂತೆ
ವಿನಾಕಾರಣ
ಬಂಧಿಸಲ್ಪಟ್ಟಿದ್ದ
ಬೆಂಗಳೂರಿನ
ಡಾ.ಮೊಹಮ್ಮದ್
ಹನೀಫ್‌ಗೆ
ಆಸ್ಟ್ರೇಲಿಯಾ
ಸರ್ಕಾರ
ಪರಿಹಾರ
ನೀಡುತ್ತಿರುವುದಕ್ಕೆ
ಅವರ
ಕುಟುಂಬ
ಸದಸ್ಯರು
ಸಂತಸ
ವ್ಯಕ್ತಪಡಿಸಿದ್ದಾರೆ.

id="toptextpromo">

ಆಸ್ಟ್ರೇಲಿಯಾ

ಸರ್ಕಾರ
ಹನೀಫ್‌ಗೆ
ಪರಿಹಾರ
ನೀಡುತ್ತಿರುವುದು
ಕುಟುಂಬ
ಸದಸ್ಯರಲ್ಲಿ
ಸಂತಸ
ಮೂಡಿಸಿದೆ
ಎಂದು
ನಗರದ
ಬಿಟಿಎಂ
ಲೇಔಟ್
ಎರಡನೇ
ಹಂತದ
ನಿವಾಸಿ
ಹನೀಫ್
ಪತ್ನಿಯ
ಸಹೋದರಿ
ಅಸ್ಮಾ
ಅವರು
ಹೇಳಿದ್ದಾರೆ.
2007ರ
ಭಯೋತ್ಪಾದನಾ
ದಾಳಿಯಲ್ಲಿ
ಹನೀಫ್
ಅವರ
ಪಾತ್ರವಿಲ್ಲದಿದ್ದರೂ
ಅವರನ್ನು
ಬಂಧಿಸಿದ್ದರಿಂದ
ಮಾನಸಿಕವಾಗಿ
ಸಾಕಷ್ಟು
ಆಘಾತವಾಗಿತ್ತು.
ಹನೀಫ್
ಬಂಧನದಿಂದ
ಕುಟುಂಬ
ಸದಸ್ಯರಿಗೆ
ಆಗಿದ್ದ
ನೋವು
ಹಾಗೂ
ಅವಮಾನವನ್ನು
ಮರೆಯಲು
ಸಾಧ್ಯವಿಲ್ಲ.
ಘಟನೆಯ
ಬಗ್ಗೆ
ಆಸ್ಟ್ರೇಲಿಯಾ
ಪೊಲೀಸರು
ಮೊದಲೇ
ಸೂಕ್ತ
ತನಿಖೆ
ನಡೆಸಿ
ಕ್ರಮ
ಕೈಗೊಂಡಿದ್ದರೇ
ಅಚಾತುರ್ಯ
ನಡೆಯುತ್ತಿರಲಿಲ್ಲ
ಎಂದು
ಅಸ್ಮಾ
ಅಭಿಪ್ರಾಯಪಟ್ಟರು.

id='are-slot-1'
class='oiad
oi-axt
oiadv'>
id='top-searched-articles'>

ಗ್ಲಾಸ್ಗೋ

ಉಗ್ರರ
ದಾಳಿಗೂ
ಡಾ.ಹನೀಫ್
ಗೂ
ಯಾವುದೇ
ಸಂಬಂಧವಿಲ್ಲ
ಎಂದು
ಸಾಬೀತಾಗಿದ್ದು,
ಆಸ್ಟ್ರೇಲಿಯಾ
ಸರ್ಕಾರ
ಸಾರ್ವಜನಿಕವಾಗಿ
ಹನೀಫ್
ಅವರ
ಕ್ಷಮೆಯಾಚಿಸಲು
ಒಪ್ಪಿಕೊಂಡಿದೆ
ಎಂದು
ಹನೀಫ್
ಅವರ
ವಕೀಲ
ರಾಡ್
ಹಡ್ಗ್
ಸನ್
ಹೇಳಿದ್ದಾರೆ.
ಆದರೆ,
ಪರಿಹಾರ
ಧನದ
ಮೊತ್ತದ
ಬಗ್ಗೆ
ಯಾವುದೇ
ಸುಳಿವು
ನೀಡಲಿಲ್ಲ.
ಆಸೀಸ್
ಮಾಧ್ಯಮಗಳ
ವರದಿಯಂತೆ
ಸುಮಾರು
1
ಮಿಲಿಯನ್
ಆಸ್ಟ್ರೇಲಿಯನ್
ಡಾಲರ್
ಹಣ
ಹನೀಫ್
ಅವರಿಗೆ
ಸಿಗಲಿದೆ.
[ಭಯೋತ್ಪಾದನೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+