ಮೈಸೂರಿನ ಕಲಾ ಮಂದಿರಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

ಮೈಸೂರು,

ಡಿ.17:
ಕಲೆ,
ಸಾಹಿತ್ಯಕ್ಕೆ
ಸಂಬಂಧಿಸಿದ
ನೂರಾರು
ಕಾರ್ಯಕ್ರಮಗಳಿಗೆ
ಸಾಕ್ಷಿಯಾಗಿರುವ
ಮೈಸೂರಿನ
ಕಲಾ
ಮಂದಿರಕ್ಕೆ
ಈಗ
ಬೆಳ್ಳಿ
ಹಬ್ಬದ
ಸಂಭ್ರಮ.
ಸಾಂಸ್ಕೃತಿಕ
ನಗರಿಗೊಂದು
ಸಾಂಸ್ಕೃತಿಕ,
ಸಾಹಿತ್ಯಕವಾಗಿ
ಚಟುವಟಿಕೆ
ನಡೆಸಲು
ಒಂದು
ಭವನದ
ಅಗತ್ಯವನ್ನು
ಕಲಾಮಂದಿರ
ಪೂರೈಸುತ್ತಿದೆ.

id="toptextpromo">

ದಿನಗಳಲ್ಲಿ
ಕಲಾ
ಪ್ರೇಮಿಗಳು
ಯಾವುದಾದರು
ಕಾರ್ಯಕ್ರಮಗಳನ್ನು
ನಡೆಸಬೇಕೆಂದರೆ
ಪುರಭವನವೋ
ಅಥವಾ
ಜಗನ್‌ಮೋಹನ
ಅರಮನೆಯನ್ನು
ಆಶ್ರಯಿಸಬೇಕಿತ್ತು.
ಇಂತಹ
ಸಂದರ್ಭಗಳಲ್ಲಿ
ಮೈಸೂರಿಗೊಂದು
ಕಲಾಮಂದಿರದ
ಅವಶ್ಯಕತೆಯಿದ್ದು,
ಅದನ್ನು
ಪೂರೈಸುವ
ಸಲುವಾಗಿ
1985
ಡಿಸೆಂಬರ್
15ರಂದು
ಅಂದಿನ
ಮುಖ್ಯಮಂತ್ರಿ
ರಾಮಕೃಷ್ಣ
ಹೆಗ್ಗಡೆಯವರು
ಉದ್ಘಾಟಿಸಿದ್ದರು.
ಕಲಾಮಂದಿರವು
ಮೈಸೂರಿನಲ್ಲಿ
ನಡೆದ
ವಿಶ್ವ
ಕನ್ನಡ
ಸಮ್ಮೇಳನದ
ಸಂಕೇತವಾಗಿ
ನಿರ್ಮಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಅಲ್ಲಿಂದ

ಇಲ್ಲಿವರೆಗೆ
ಕಲಾಮಂದಿರದಲ್ಲಿ
ವಿವಿಧ
ಕಾರ್ಯಕ್ರಮಗಳು
ನಡೆದಿವೆ.
ನಡೆಯುತ್ತಲೇ
ಇವೆ.
ಅಂದು
ಸುಮಾರು
4
ಕೋಟಿ
ರೂ.
ವೆಚ್ಚದಲ್ಲಿ
ನಿರ್ಮಾಣಗೊಂಡ
ಕಲಾಮಂದಿರ
ದಕ್ಷಿಣ
ಭಾರತದಲ್ಲಿಯೇ
ಅತ್ಯುತ್ತಮ
ಕಲಾಮಂದಿರ
ಎಂಬ
ಹೆಗ್ಗಳಿಕೆಗೂ
ಪಾತ್ರವಾಗಿದೆ.
ಈಗಾಗಲೇ
ಮೈಸೂರು
ವ್ಯಾಪ್ತಿಯ
ಸಾವಿರಾರು
ಕಲಾವಿದರು
ತಮ್ಮ
ಚಟುವಟಿಕೆಗಳನ್ನು
ನಡೆಸುವುದರ
ಮೂಲಕ
ತಮ್ಮ
ಪ್ರತಿಭೆಯನ್ನು
ಪ್ರದರ್ಶಿಸಿದ್ದು,
ಕಲಾ
ಪ್ರೇಮಿಗಳಿಗೊಂದು
ರಂಗಮಂದಿರವಾಗಿದೆ
ಎಂದರೆ
ತಪ್ಪಾಗಲಾರದು.
ಇದೀಗ
ಕಲಾಮಂದಿರವನ್ನು
ಇನ್ನಷ್ಟು
ಅಭಿವೃದ್ಧಿಗೊಳಿಸುವ
ನಿಟ್ಟಿನಲ್ಲಿ
ಕಾಮಗಾರಿಗಳು
ಭರದಿಂದ
ಸಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+