ಶುಕ್ರವಾರ ಕನ್ನಡ, ಜೀವಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್
ಬೆಂಗಳೂರು,
ಡಿ.4: 2010-2011ನೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 17ರಿಂದ ಮಾರ್ಚ್ 30ರವರೆಗೆ ನಡೆಯಲಿವೆ. ಈ ಬಾರಿಯೂ ಉತ್ತರ ಪತ್ರಿಕೆಯನ್ನು ಅವಲೋಕನ ಮಾಡಲು ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. id="toptextpromo">ಪೂರ್ವಾಹ್ನ
ನಡೆಯುವ ಪರೀಕ್ಷೆಗಳು ಬೆಳಗ್ಗೆ 9 ರಿಂದ 12.15ರವರೆಗೆ ಹಾಗೂ ಅಪರಾಹ್ನ ನಡೆಯುವ ಪರೀಕ್ಷೆಗಳು 2ರಿಂದ 5.15ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಬಹುತೇಕ ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ ನಡೆಯಲಿದ್ದು 4 ವಿಷಯಗಳ ಪರೀಕ್ಷೆ ಮಾತ್ರ ಮಧ್ಯಾಹ್ನದ ಅವರಧಿಯಲ್ಲಿ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>*
ಮಾರ್ಚ್ 17: ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ (ಬೆಳಗಿನ ಅವಧಿ)* ಮಾರ್ಚ್ 18: ಕನ್ನಡ, ತಮಿಳು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ (ಬೆಳಗಿನ ಅವಧಿ)
* ಮಾರ್ಚ್ 19: ರಾಜ್ಯಶಾಸ್ತ್ರ, ಮೂಲಗಣಿತ (ಬೆಳಗಿನ ಅವಧಿ)
* ಮಾರ್ಚ್ 20: ರಜಾ ದಿನ
* ಮಾರ್ಚ್ 21: ಗಣಿತ,ಭೂಗೋಳ ಶಾಸ್ತ್ರ (ಬೆಳಗಿನ ಅವಧಿ)
* ಮಾರ್ಚ್ 22: ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ (ಬೆಳಗಿನ ಅವಧಿ)
* ಮಾರ್ಚ್ 23: ಭೌತಶಾಸ್ತ್ರ, ಶಿಕ್ಷಣ (ಬೆಳಗಿನ ಅವಧಿ); ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ (ಮಧ್ಯಾಹ್ನದ ಅವಧಿ)
* ಮಾರ್ಚ್ 24: ಲೆಕ್ಕಶಾಸ್ತ್ರ, ತರ್ಕಶಾಸ್ತ್ರ, ಗೃಹವಿಜ್ಞಾನ (ಬೆಳಗಿನ ಅವಧಿ)
*
ಮಾರ್ಚ್
25:
ಜೀವಶಾಸ್ತ್ರ,
ಐಚ್ಛಿಕ
ಕನ್ನಡ,
ಎಲೆಕ್ಟ್ರಾನಿಕ್ಸ್
(ಬೆಳಗಿನ
ಅವಧಿ)
* ಮಾರ್ಚ್26: ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ (ಬೆಳಗಿನ ಅವಧಿ)
* ಮಾರ್ಚ್ 27: ರಜಾದಿನ
* ಮಾರ್ಚ್ 28: ಇಂಗ್ಲಿಷ್ (ಬೆಳಗಿನ ಅವಧಿ)
* ಮಾರ್ಚ್ 29: ಹಿಂದಿ, ತೆಲುಗು, ಸಂಸ್ಕೃತ (ಬೆಳಗಿನ ಅವಧಿ); ಉರ್ದು (ಮಧ್ಯಾಹ್ನದ ಅವಧಿ)
* ಮಾರ್ಚ್ 30: ಇತಿಹಾಸ, ಗಣಕ ವಿಜ್ಞಾನ (ಬೆಳಗಿನ ಅವಧಿ)












Click it and Unblock the Notifications