ಭೂ ಹಗರಣದಲ್ಲಿ ಆರೆಸ್ಸೆಸ್ ಪಾಲು..!

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದಡ್ಡ, ಲಜ್ಜೆಗೆಟ್ಟ, ಭ್ರಷ್ಟ, ಸಮಯಸಾಧಕ, ಲೂಟಿಕೋರ ಮುಖ್ಯಮಂತ್ರಿ ಎಂದು ಉಗ್ರಪ್ಪ ಕಿಡಿಕಾರಿದರು. ಭೂಹಗರಣ ಇದೇ ರೀತಿ ಮುಂದುವರಿದರೆ ಮುಂದೆ ಯಡಿಯೂರಪ್ಪ ವಿಧಾನಸೌಧವನ್ನು ಕೂಡ ತನ್ನ ಮಕ್ಕಳ ಹೆಸರಿಗೆ ಡಿನೋಟಿಫೈ ಮಾಡಬಹುದು ಎಂದು ವ್ಯಂಗ್ಯವಾಡಿದರು.












Click it and Unblock the Notifications