• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯೋತ್ಸವ ಪ್ರಶಸ್ತಿ 2010 ಸಂಪೂರ್ಣ ಪಟ್ಟಿ

By Staff
|

Actor Umesh
ಬೆಂಗಳೂರು, ಅ.31: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಹಲವಾರು ಕಾರಣಗಳಿಂದ ವಿಶೇಷವಾಗಿದೆ. ಮೊದಲೆ ಹನುಮಂತನ ಬಾಲದಂತೆ ಬೆಳೆದಿದ್ದ ಪಟ್ಟಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರು ಮತ್ತಷ್ಟು ಹೆಸರುಗಳನ್ನು ಸೇರಿಸುವ ಮೂಲಕ ಇನ್ನಷ್ಟು ಉದ್ದಕ್ಕೆ ಬೆಳೆಸಿದ್ದಾರೆ. 2005ರಲ್ಲಿ 176 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. 2009 ಮತ್ತು 2010ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಆ ದಾಖಲೆಯನ್ನು ಅಳಿಸಿಹಾಕಿದೆ.
'
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010
ಕ್ರ.ಸಂ ಹೆಸರು ಜಿಲ್ಲೆ ಕ್ಷೇತ್ರ
1 ಡಾ.ಉಲ್ಲಾಸ ಕಾರಂತ ಉಡುಪಿ ಪರಿಸರ ಮತ್ತು ವನ್ಯಜೀವಿ ರಕ್ಷಣೆ
2 ಪ್ರೊ.ಬಿ.ಎಂ.ಕುಮಾರಸ್ವಾಮಿ ಶಿವಮೊಗ್ಗ -"-
3 ಅಯ್ಯಪ್ಪ ಮಸಗಿ ಗದಗ ಕೃಷಿ
4 ಹನುಮಂತಪ್ಪ ಸಿದ್ದಪ್ಪ ಕಾರಗಿ ಹಾವೇರಿ -"-
5 ಸಿ. ಆರ್. ಸೋರಗಾವಿ ಬಾಗಲಕೋಟೆ -"-
6 ಎ.ಅಶ್ವಿನಿ(ಕಾಮನ್‌ವೆಲ್ತ್ ಸ್ವರ್ಣ ಪದಕ) ಉಡುಪಿ ಕ್ರೀಡೆ
7 ಎಚ್.ಎಂ.ಜ್ಯೋತಿ -"- -"-
8 ಬಿ.ಟಿ.ನಾಗರಾಜ್ -"- -"-
9 ಕಾಶೀನಾಥ್ ನಾಯಕ್ -"- -"-
10 ವಾಮನ ಶೆಣೈ -"- -"-
11 ರೆಬೇಕಾ ಜೋಸ್ -"- -"-
12 ಭರತ್ ಚೆಟ್ರಿ -"- -"-
13 ಧನಂಜಯ -"- -"-
14 ಅಶ್ವಿನಿ ಪೊನ್ನಪ್ಪ(ಕಾಮನ್‌ವೆಲ್ತ್ ಸ್ವರ್ಣ ಪದಕ) ಕೊಡಗು -"-
15 ವಿಕಾಸಗೌಡ(ಡಿಸ್ಕಸ್ ಥ್ರೋ) ಹಾಸನ -"-
16 ಕೆ ಆರ್ ಶಂಕರ್ ಅಯ್ಯರ್ ಬೆಂಗಳೂರು -"-
17 ಶಿವಾನಂದ ಹೊಂಬಳ (ಏಷ್ಯನ್ ಗೇಮ್ಸ್ ಸ್ವರ್ಣ ಪದಕ) ಗದಗ -"-
18 ಕಲ್ಲಪ್ಪ ರಾಮಪ್ಪ ಪಿಚೇಲಿ ಬಾಗಲಕೋಟೆ -"-
19 ಎಚ್ ಆರ್ ಗೋಪಾಲಕೃಷ್ಣ ಹಾಸನ -"-
20 ಕಂಬಳ ಗುರಿಕಾರ ಬಿ ಶಾಂತಾರಾಮ ಶೆಟ್ಟಿ ಉಡುಪಿ -"-
21 ಪ್ರಮೀಳಾ ಅಯ್ಯಪ್ಪ ಕೊಡಗು -"-
22 ಗೋಪಾಲ ಖಾರ್ವಿ ಉಡುಪಿ -"-
23 ಡಾ.ಕೆ.ವಿ.ನಾರಾಯಣ ಬೆಂಗಳೂರು ಸಾಹಿತ್ಯ
24 ಡಾ.ಒ.ಎಲ್.ನಾಗಭೂಷಣ ಸ್ವಾಮಿ ಮೈಸೂರು -"-
25 ಬಿ.ಆರ್.ಲಕ್ಷ್ಮಣರಾವ್ ಕೋಲಾರ -"-
26 ಡಾ.ಲತಾ ರಾಜಶೇಖರ್ ಮೈಸೂರು -"-
27 ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಧಾರವಾಡ -"-
28 ಡಾ.ನೀಲಗಿರಿ ತಳವಾರ ಗದಗ -"-
29 ಡಾ.ವೀಣಾ ಶಾಂತೇಶ್ವರ ಧಾರವಾಡ -"-
30 ಡಾ.ದುರ್ಗಾದಾಸ್ ಬಳ್ಳಾರಿ -"-
31 ಡಾ.ಡಿ.ಎ.ಶಂಕರ್ ಮೈಸೂರು -"-
32 ಶ್ರೀನಿವಾಸ ವೈದ್ಯ ಶಿವಮೊಗ್ಗ -"-
33 ಬಿ.ಆರ್.ಛಾಯಾ ಬೆಂಗಳೂರು ಸುಗಮಸಂಗೀತ
34 ಲಹರಿ ವೇಲು ಬೆಂಗಳೂರು -"-
35 ಚಂದ್ರಿಕಾ ಗುರುರಾಜ್ ತುಮಕೂರು -"-
36 ಶಾಂತಪ್ಪ ಮಲ್ಲಪ್ಪ ಹಡಪದ ಯಾದಗಿರಿ -"-
37 ಮಂಜುಳಾ ಗುರುರಾಜ್ ಬೆಂಗಳೂರು -"-
38 ಪಿ.ತ್ಯಾಗರಾಜ್ ರಾಮನಗರ ಮಾಧ್ಯಮ
39 ಹುಣಸವಾಡಿ ರಾಜನ್(ಸಂಯುಕ್ತ ಕರ್ನಾಟಕ) ಬೆಂಗಳೂರು -"-
40 ದು.ಗು.ಲಕ್ಷ್ಮಣ್ (ಹೊಸದಿಗಂತ) ಬೆಂಗಳೂರು -"-
41 ಮಹೇಂದ್ರ ಮಿಶ್ರಾ(ಟಿವಿ9) ಬೆಂಗಳೂರು -"-
42 ಗಂಗಾಧರ ಮೊದಲಿಯಾರ್(ಪ್ರಜಾವಾಣಿ) ಬೆಂಗಳೂರು -"-
43 ತಿಮ್ಮಪ್ಪ ಭಟ್ (ಉದಯವಾಣಿ) ಬೆಂಗಳೂರು -"-
44 ಪಿ. ತ್ಯಾಗರಾಜ್ (ವಿಜಯ ಕರ್ನಾಟಕ) ರಾಮನಗರ -"-
45 ಬಿ. ಸಮೀವುಲ್ಲಾ(ಉದಯ ಟಿ.ವಿ.) ಬೆಂಗಳೂರು -"-
46 ನಾಹಿದ್ ಅತಾಉಲ್ಲಾ(ಟೈಮ್ಸ್ ಆಫ್ ಇಂಡಿಯಾ) ಬೆಂಗಳೂರು -"-
47 ಎಸ್ ರಾಜೇಂದ್ರನ್(ದಿ ಹಿಂದೂ) ಬೆಂಗಳೂರು -"-
48 ಸೋಮಶೇಖರ ಕವಚೂರು (ಈ ಟಿವಿ) ರಾಯಚೂರು -"-
49 ಹಮೀದ್ ಪಾಳ್ಯ(ಸುವರ್ಣ ಟಿವಿ) ಹಾಸನ -"-
50 ಅರುಣ(ಇಂಡಿಯನ್ ಎಕ್ಸ್‌ಪ್ರೆಸ್) ಬೆಂಗಳೂರು -"-
51 ಮನೋಜ್ ಪಾಟೀಲ್(ಅಂಕಣಕಾರ) ಬೆಂಗಳೂರು -"-
52 ಎ ಸೂರ್ಯ ಪ್ರಕಾಶ್ (ಅಂಕಣಕಾರ) ದೆಹಲಿ -"-
53 ಆರ್ ಟಿ ಮಜ್ಜಗಿ ಹಾವೇರಿ -"-
54 ನೀನಾ ಗೋಪಾಲ್ ಬೆಂಗಳೂರು -"-
55 ಗಣಪತಿ ಹೊನ್ನಾನಾಯಕ ಹಿಚ್ಕಡ್ ಉತ್ತರ ಕನ್ನಡ ಸ್ವಾತಂತ್ರ್ಯ ಯೋಧರು
56 ಎ.ಸಿ.ಮಾದೇಗೌಡ ಮಂಡ್ಯ -"-
57 ರಾಮಚಂದ್ರಪ್ಪ -"- -"-
58 ಕ್ರಿಸ್ ಗೋಪಾಲಕೃಷ್ಣ ಬೆಂಗಳೂರು ಸಂಕೀರ್ಣ
59 ಬಾಲಕೃಷ್ಣ ಗುರೂಜಿ ಬೆಂಗಳೂರು -"-
60 ಎಂ ಬಿ ಪುರಾಣಿಕ್ ಬೆಂಗಳೂರು
61 ಎಸ್ ಷಡಕ್ಷರಿ ಚಿಕ್ಕಬಳ್ಳಾಪುರ -"-
62 ಅರುಣ್ ರಾಮನ್ ಬೆಂಗಳೂರು -"-
63 ಸುಧಾಕರ ಪೈ ಬೆಂಗಳೂರು -"-
64 ಸ್ನೇಕ್ ಶ್ಯಾಂ ಮೈಸೂರು -"-
65 ಬಾಬು ಕೃಷ್ಣಮೂರ್ತಿ ಬೆಂಗಳೂರು -"-
66 ಸುಧಾ ಬರಗೂರು ಬೆಂಗಳೂರು -"-
67 ಎಚ್.ಎಂ.ವೀರಭದ್ರಸ್ವಾಮಿ ಹಿಮ್ಮಡಿಹಳ್ಳಿ ಹಲಗೂರು ಬೆಂಗಳೂರು -"-
68 ಟಿ.ಎಂ.ರೇವಣ ಸಿದ್ದಯ್ಯ ಶಾಸ್ತ್ರಿ ಬಳ್ಳಾರಿ -"-
69 ವೈಜಯಂತಿ ಕಾಶಿ ಬೆಂಗಳೂರು ನೃತ್ಯ
70 ಎಂ.ಎಸ್.ಶಾಂತಲಾ ಬಳ್ಳಾರಿ -"-
72 ಸುಜಾತ ರಾಜಗೋಪಾಲ್ ಹುಬ್ಬಳ್ಳಿ -"-
71 ಜಿಲಾನ್ ಬಾಷಾ ಬಳ್ಳಾರಿ -"-
73 ಶ್ರೀಧರ್ ಅಯ್ಯಂಗಾರ್ ಯು.ಎಸ್.ಎ. ಹೊರನಾಡ /ಹೊರದೇಶ ಕನ್ನಡಿಗರು
74 ಎಂ. ಬಿ. ನಲವಡಿ ಯು.ಎಸ್.ಎ. -"-
75 ಆರ್ ಕೆ ಶೆಟ್ಟಿ -"- -"-
76 ಈಶ್ವರ ಬಿದರಿ ಮುಂಬೈ -"-
77 ಅಗ್ರಹಾರ ಕೃಷ್ಣಮೂರ್ತಿ ದೆಹಲಿ -"-
78 ಮನೋಹರ ಎಂ. ಕೋರಿ ಮುಂಬಯಿ -"-
79 ಡಾ. ಎನ್. ಕುಮಾರಸ್ವಾಮಿ ಮಲೇಶಿಯಾ -"-
80 ಡಾ. ಜಿ. ಟಿ. ಕೃಷ್ಣಮೂರ್ತಿ ಯು.ಎಸ್.ಎ. -"-
81 ಕೆ. ಆರ್. ರೇಣು (ದೆಹಲಿ ವಾರ್ತೆ) ನವ ದೆಹಲಿ -"-
82 ಡಾ: ಸಿದ್ದಲಿಂಗೇಶ್ವರ ಓರೆಕೊಂಡಿ ಆಸ್ಟ್ರೇಲಿಯಾ -"-
83 ಡಾ. ಸಂಗಮೇಶ್ ಸವದತ್ತಿ ಮಠ ಬೆಳಗಾವಿ ಕನ್ನಡ ಭಾಷಾ ಸಂಶೋಧನೆ
84 ಡಾ. ಎ. ವಿ. ನರಸಿಂಹಮೂರ್ತಿ ಮೈಸೂರು -"-
85 ಎಂ. ಎಸ್. ಉಮೇಶ್ ಬೆಂಗಳೂರು ಸಿನಿಮಾ/ರಂಗಭೂಮಿ
86 ವಿ ರವಿಚಂದ್ರನ್ ಬೆಂಗಳೂರು -"-
87 ಮಲ್ಲಿಕ್ ಸಾಬ್ ಬೆಂಗಳೂರು -"-
88 ಯಶವಂತ ಸರ್‌ದೇಶಪಾಂಡೆ ಬೆಂಗಳೂರು -"-
894 ಕಮಲವ್ವ ರಾಮಪ್ಪ ಜಾನಪ್ಪಗೋಳ್ ಬಾಗಲಕೋಟೆ -"-
90 ಶಿವನಗೌಡ ಕೋಟಿ (ಪಾರಿಜಾತ) ಬಿಜಾಪುರ -"-
91 ಪ್ರೊ. ಎಸ್. ಪಂಚಾಕ್ಷರಿ (ಚನ್ನಗಿರಿ) ದಾವಣಗೆರೆ -"-
92 ಗೀತಾರಾಣಿ ಚಿಮ್ಮುಲ್ ಬಾಗಲಕೋಟೆ -"-
93 ರಂಗಯ್ಯ ತುಮಕೂರು -"-
94 ಅಶೋಕ ಬಸ್ತಿ ಹಾವೇರಿ -"-
95 ಮೈಲಾರಪ್ಪ ಬಿನ್ ಮಲ್ಲಯ್ಯ ತುಮಕೂರು -"-
96 ದೇವದಾಸ ಕಾಪಿಕಾಡ್ ದಕ್ಷಿಣ ಕನ್ನಡ -"-
97 ಎನ್. ಎಸ್. ರಾಜಾರಾಂ ಬೆಂಗಳೂರು ವಿಜ್ಞಾನ
98 ಎಸ್. ಚಿನ್ನಸ್ವಾಮಿ ಮಾಂಬಳ್ಳಿ ಚಾಮರಾಜನಗರ ಆಡಳಿತ
99 ಸುಧಾಕರರಾವ್ ದೆಹಲಿ -"-
100 ನಾರಾಯಣಪ್ಪ ಶೀನಪ್ಪ ಚಿತ್ರಗರ, ಕಿನ್ನಾಳ ಕೊಪ್ಪಳ ಕಲೆ/ಚಿತ್ರಕಲೆ
101 ಎಂ. ಎಸ್. ಮೂರ್ತಿ ಬೆಂಗಳೂರು -"-
102 ವಿ. ಬಿ. ಹಿರೇಗೌಡರ್ ದಾವಣಗೆರೆ -"-
103 ಅಶೋಕ್ ಗುಡಿಗಾರ (ಶಿಲ್ಪಿ) ಶಿವಮೊಗ್ಗ -"-
104 ನಾಡೋಜ ನಾಗಣ್ಣ ಬಡಿಗೇರ ಗುಲ್ಬರ್ಗಾ -"-
105 ಎ.ಎಸ್. ಪಾಟೀಲ ಗುಲ್ಬರ್ಗಾ -"-
106 ಜಂಬುಕೇಶ್ವರ (ಛಾಯಾಚಿತ್ರಗಾರ) ಮೈಸೂರು -"-
107 ಎಸ್. ಪಿ. ನಾಗೇಂದ್ರ (ವನ್ಯಜೀವಿ ಛಾಯಾಚಿತ್ರಗಾರ) ಬಾಗಲಕೋಟೆ -"-
108 ಬಳ್ಳಕೆರೆ ಹನುಮಂತಪ್ಪ ಶಿವಮೊಗ್ಗ ಶಿಕ್ಷಣ
109 ವಿದ್ಯಾಕರ್ ಬೆಂಗಳೂರು -"-
110 ಡಾ. ಅನಂತಕುಮಾರ್ ಸ್ವಾಮೀಜಿ ಮಂಡ್ಯ -"-
111 ಪ್ರೊ. ಆಯಪ್ರಕಾಶ್‌ಗೌಡ ಮಂಡ್ಯ -"-
112 ಡಾ. ರಮೇಶ್ ಅಗಡಿ ಗುಲ್ವರ್ಗಾ -"-
113 ಪ್ರೊ. ಶಿವರುದ್ರ ಕಲ್ಲೋಳಕರ್ ಬಿಜಾಪುರ -"-
114 ಪ್ರೊ. ಹೆಚ್.ಟಿ. ರಾಥೋಡ್ ಬೆಂಗಳೂರು -"-
115 ಪ್ರೊ. ಎಸ್. ಪಿ. ರಂಗನಾಥ್ ದಾವಣಗೆರೆ -"-
116 ಡಾ. ಎಂ. ಕೆ. ಶ್ರೀಧರ್ ಬೆಂಗಳೂರು -"-
117 ಕೆ. ವಿ. ಗುಪ್ತಾ (ನಿರ್ಮಾಣ) ಬೆಂಗಳೂರು ಚಲನಚಿತ್ರ
118 ದೇವಿ (ನೃತ್ಯ) ಚೆನ್ನೈ -"-
119 ನಾಗತಿಹಳ್ಳಿ ಚಂದ್ರಶೇಖರ್ (ನಿರ್ದೇಶನ, ನಟನೆ) ಮಂಡ್ಯ -"-
120 ರಮೇಶ್ ಭಟ್ (ನಟನೆ) ಬೆಂಗಳೂರು -"-
121 ನಾಗರಾಜ ಕೋಟೆ (ನಟನೆ) ಬೆಂಗಳೂರು -"-
122 ಸಂಗೀತ ವಿದ್ವಾನ್ ಎಂ.ವಿ. ವೀರಪ್ಪ ಶಿವಮೊಗ್ಗ ಶಾಸ್ರೀಯ ಸಂಗೀತ
123 ವೀರಭದ್ರಪ್ಪ ಶಿವಪ್ಪಗಾದಗಿ ಬೀದರ್ -"-
124 ಪಂಡಿತ ಕೈವಲ್ಯಕುಮಾರ್ ಗುರವ (ಹಿಂದೂಸ್ಥಾನಿ ಧಾರವಾಡ -"-
125 ಕು. ಶಕ್ತಿ ಪಾಟೀಲ (ಆಂಧ ಕಲಾವಿದೆ) ಧಾರವಾಡ -"-
126 ಗವಾಯಿ ಶ್ರೀ ನಿಂಗಪ್ಪ ಡಂಗಿ ಬಾಗಲಕೋಟೆ -"-
127 ರಾಜೇಂದ್ರ ಸಿಂಗ್ ಬೆಂಗಳೂರು ಕಿರುತೆರೆ
128 ಎಸ್. ವಿ. ಶಿವಕುಮಾರ್ ಬೆಂ. ಗ್ರಾಮಾಂತರ -"-
129 ರವಿಕಿರಣ್ ಬೆಂಗಳೂರು -"-
130 ಸುನೀಲ್ ಪುರಾಣಿಕ್ ಬೆಂಗಳೂರು -"-
131 ಎನ್. ರಾಮಾನುಜ (ಭಾರತೀಯ ವಿದ್ಯಾಭವನ) ಮೈಸೂರು ಸಮಾಜಸೇವೆ
132 ಕೃಷ್ಣಮೂರ್ತಿ ರಾವ್ -"-
133 ಚನ್ನಮ್ಮ ಹಳ್ಳಿಕೇರಿ ಹಾವೇರಿ -"-
134 ಡಾ ಶಿವಾಹಳಿ ಬಿಜಾಪುರ -"-
135 ಎಂ.ಸಿ. ಪಂಕಜ ಬೆಂಗಳೂರು -"-
136 ಫಾದರ್ ಆಂಬ್ರೋಜ್ ಪಿಂಟೋ ಬೆಂಗಳೂರು -"-
137 ಬ್ಲಡ್ ಕುಮಾರ್ ಬೆಂಗಳೂರು -"-
138 ಎಂ. ಆರ್. ನಾಗರಾಜ್ (ಕೃಷ್ಣರಾಜಪುರಂ) ಬೆಂಗಳೂರು -"-
139 ಸಾ.ನ. ಮೂರ್ತಿ ಶಿವಮೊಗ್ಗ -"-
140 ದಯಾನಂದ ಪೈ ಬೆಂಗಳೂರು -"-
141 ಎಂ.ಜಿ.ಆರ್. ಅರಸ್ ಮೈಸೂರು ಸಾಂಸ್ಕೃತಿಕ ಸಂಘಟನೆ
142 ಡಾ ಜಿ.ಎಂ. ಹೆಗಡೆ (ಧಾರವಾಡ) ಉತ್ತರ ಕನ್ನಡ ಜಿಲ್ಲೆ -"-
143 ಚಂದ್ರಯ್ಯ ನಾಯ್ಡು ಚಿಕ್ಕಮಗಳೂರು -"-
144 ಮಾಸ್ಕೇರಿ ಎಂ.ಕೆ. ನಾಯಕ್ ಉತ್ತರ ಕನ್ನಡ ಜಿಲ್ಲೆ -"-
145 ಸೂತ್ರಂ ಸತ್ಯನಾರಾಯಣ ಶಾಸ್ತ್ರಿ (ಗಣಿ) (ಆಗಮ) ಬೆಂಗಳೂರು -"-
146 ಸರ್ವೋತ್ತಮ ಪೈ ಉಡುಪಿ -"-
147 ರೇಣುಕಪ್ಪ ಶಿವಮೊಗ್ಗ -"-
148 ಆರ್. ಶಿವಣ್ಣ (ವಚನ ಗಾಯನ) ಬೆಂಗಳೂರು -"-
149 ಡಾ ಶ್ರೀರಾಮ ಇಟ್ಟಣ್ಣವರ ಬಾಗಲಕೋಟೆ ಜಾನಪದ
150 ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ ಬಿಜಾಪುರ -"-
151 ಯುಗಧರ್ಮ ರಾಮಣ್ಣ ದಾವಣಗೆರೆ -"-
152 ಡಾ ಜಿ.ವಿ. ದಾಸೇಗೌಡ ಮಂಡ್ಯ -"-
153 ಜಿ.ಪಿ. ಜಗದೀಶ್ ಚಿಕ್ಕಮಗಳೂರು -"-
154 ಮಲೆಯೂರು ಗುರುಸ್ವಾಮಿ ಚಾಮರಾಜನಗರ -"-
155 ಮಂಜವ್ವ ಜೋಗತಿ ಬಳ್ಳಾರಿ -"-
156 ಬೋವಿ ಜಯಮ್ಮ ವೈಫ್‌ಆಫ್ ತಿಮ್ಮಯ್ಯ ಚಿತ್ರದುರ್ಗ -"-
157 ಸಂಬಣ್ಣ ಪುರವಂತರ ಗುಲಬರ್ಗಾ -"-
158 ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ ಬೆಳಗಾವಿ -"-
159 ನೆಬ್ಬೂರ ನಾರಾಯಣ ಹೆಗಡೆ ಉತ್ತರ ಕನ್ನಡ ಜಿಲ್ಲೆ ಯಕ್ಷಗಾನ
160 ಸಂಜೀವ ಸುವರ್ಣ -"- -"-
161 ಭಾಸ್ಕರ ಕೊಗ್ಗ ಕಾಮತ್ ದಕ್ಷಿಣ ಕನ್ನಡ ಜಿಲ್ಲೆ -"-
162 ಕೆ.ವಿ. ರಮೇಶ್ (ಯಕ್ಷಗಾನ ಬೊಂಬೆಯಾಟ) ಕಾಸರಗೋಡು -"-
163 ಬಲಿಪ ನಾರಾಯಣ ಭಾಗವತ ಕಾಸರಗೋಡು -"-
164 ಕೆ. ಗೋಪಾಲಕೃಷ್ಣ ಭಟ್ ಬಂಟ್ವಾಳ -"-
165 ಗೋಪಾಲಕೃಷ್ಣ ಕಾಸರಗೋಡು -"-
166 ಡಾ ಎನ್. ಎಲ್. ನಾಯಕ ಶಿವಮೊಗ್ಗ ವೈದ್ಯಕೀಯ
167 ಡಾ ಕೆ. ಎಂ. ಮಹೇಂದ್ರನಾಥ್ ಬೆಂಗಳೂರು -"-
168 ಡಾ ಸಿ. ಆರ್. ಚಂದ್ರಶೇಖರ್ ಬೆಂಗಳೂರು -"-
169 ಡಾ ಆರ್. ಸಿ. ನೇರ್ಲಿ ಬೆಳಗಾವಿ -"-
170 ಡಾ ಬಸವರಾಜ್ ಎಚ್. ಕೆರೂಡಿ ಬಾಗಲಕೋಟೆ -"-
171 ಡಾ ಮಿತ್ರ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆ -"-
172 ಡಾ ಪದ್ಮಿನಿ ಪ್ರಸಾದ್ ಬೆಂಗಳೂರು -"-
173 ಡಾ ಜಾನ್ ಎಬಿನೇಜರ್ ಬೆಂಗಳೂರು -"-
174 ಡಾ ವೈ. ರುದ್ರಪ್ಪ (ಪ್ರಕೃತಿ ಚಿಕಿತ್ಸೆ) ಧರ್ಮಸ್ಥಳ ಉಡುಪಿ -"-
175 ಡಾ ಗಿರಿಧರ ಖಡೆ (ಆಯುರ್ವೇದ) ಬೆಂಗಳೂರು -"-
176 ಡಾ ಎಂ. ಜಿ. ಕೃಷ್ಣಮೂರ್ತಿ (ಆಯುರ್ವೇದ) ಮೈಸೂರು -"-
177 ಡಾ ಭುಜಂಗಶೆಟ್ಟಿ ಬೆಂಗಳೂರು -"-
178 ಮೈಸೂರು ಉದ್ಯಾನಕಲಾ ಸಂಘ ಬೆಂಗಳೂರು ಸಂಘ/ಸಂಸ್ಥೆ
179 ಸತೀಶ್ ಎಂ. ನಾಯಕ್, ಮೊಗವೀರ ಯುವ ಸಂಘಟನೆ ಉಡುಪಿ -"-
180 ಡಾ ಹೆಚ್.ಆರ್. ನಾಗೇಂದ್ರ ವಿವೇಕಾನಂದ ಯೋಗ ಕೇಂದ್ರ, ಜಿಗಣಿ ಬೆಂಗಳೂರು -"-

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more