ಇಬ್ರಾಹಿಂಗೆ ಡಾಕ್ಟರೇಟ್ ನೀಡ್ಬೇಕು : ಸೋಮಣ್ಣ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಜನತಾ ಪರಿವಾರ ಒಂದಾಗುವ ಮಾತು ಕಾರ್ಯರೂಪಕ್ಕೆ ಬರುವುದು ಸುಲಭವಲ್ಲ ಎಂದರು. ಜೆಡಿಎಸ್ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡು ಸಿಎಂ ಆಗುವ ಕನಸು ಕಾಣುತ್ತಿದ್ದ ಸಿದ್ದರಾಮಯ್ಯ ಅವರದು ರಾಜಕೀಯ ಸಭ್ಯತೆಯೇ, 16 ಶಾಸಕರ ನ್ನು ಕರೆದುಕೊಂಡು ಹೋಗಿದ್ದು ನೈತಿಕತೆಯೇ, ಮಾಡುವುದೆಲ್ಲ ಮಾಡಿ ಬಿಜೆಪಿ ದೂರಿದರೆ ಯಾವ ನ್ಯಾಯ? ಇವರ ಷಡ್ಯಂತ್ರ ಜನರಿಗೂ ತಿಳಿದಿದೆ ಎಂದರು.












Click it and Unblock the Notifications