ರಂಗಶಂಕರದಲ್ಲಿ ಭಾನುವಾರ ರೋಮಿಯೋ ಜೂಲಿಯೆಟ್

ಬೆಂಗಳೂರು,

ಸೆ.
25
:
ಮಹಾನ್
ನಾಟಕಕಾರ
ವಿಲಿಯಂ
ಶೇಕ್ಸ್
ಪಿಯರ್
ಪ್ರಸಿದ್ಧ
ನಾಟಕ
'ರೋಮಿಯೋ
ಜೂಲಿಯೆಟ್'
ನಾಟಕ
ಜೆಪಿ
ನಗರದಲ್ಲಿರುವ
ರಂಗಶಂಕರದಲ್ಲಿ
ಸೆ.26,
ಭಾನುವಾರದಂದು
ಮಧ್ಯಾಹ್ನ
ಮತ್ತು
ಸಂಜೆ
ಪ್ರದರ್ಶಿತವಾಗುತ್ತಿದೆ.

id="toptextpromo">

ಜಿ.ಎನ್.

ರಂಗನಾಥ್
ರಾವ್
ಅವರು
ಶೇಕ್ಸ್
ಪಿಯರ್
ದುರಂತ
ನಾಟಕವನ್ನು
ಕನ್ನಡಕ್ಕೆ
ಅನುವಾದಿಸಿದ್ದಾರೆ.
ವಟೀಕುಟೀರ
ರಂಗತಂಡ
ಪ್ರಸ್ತುತ
ಪಡಿಸುತ್ತಿರುವ
ನಾಟಕವನ್ನು
ಪೃಥ್ವಿ
ಆರಾಧ್ಯ
ಅವರು
ನಿರ್ದೇಶಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮಧ್ಯಾಹ್ನದ

ಪ್ರದರ್ಶನ
3.30ಕ್ಕೆ
ಮತ್ತು
ಸಂಜೆಯ
ಪ್ರದರ್ಶನ
7.30ಕ್ಕೆ
ಪ್ರಾರಂಭವಾಗಲಿದೆ.
ನಾಟಕ
ನೋಡುವ
ಹವ್ಯಾಸವುಳ್ಳವರು
98806
95659
ದೂರವಾಣಿ
ಸಂಖ್ಯೆಯನ್ನು
ಸಂಪರ್ಕಿಸಿ
ಟಿಕೆಟ್
ಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+