ಮಹಿಳಾ ಖೈದಿಗಳ ಕಾಮಕೇಳಿ ಸಿಸಿಟಿವಿ ಮನರಂಜನೆ

ಟೊರೊಂಟೊ,

ಸೆ.4:
ಜೈಲಿನಲ್ಲಿ
ಸಿಸಿಟಿವಿ
ಅಳವಡಿಸಿ,
ಖೈದಿಗಳ
ಮೆಲೆ
ನಿಗಾ
ಇಡುವಂತೆ
ಹೇಳಿದರೆ,
ಮಹಿಳಾ
ಖೈದಿಗಳು
ಕಾಮೋದ್ರೇಕಗೊಂಡು
ಪರಸ್ಪರ
ಪ್ರಣಯದಲ್ಲಿ
ತೊಡಗಿದ್ದನ್ನು
ಕದ್ದು
ನೋಡುತ್ತಾ
ಕುಳಿತ್ತಿದ್ದ
ಪೊಲೀಸರನ್ನು
ಅಮಾನತು
ಮಾಡಲಾಗಿದೆ.

id="toptextpromo">

ಬ್ರಿಟಿಷ್

ಕೊಲಂಬಿಯಾ
ಭಾಗದ
Kalmoops
Regional
Correctional
Centre
ನಲ್ಲಿ
ಘಟನೆ
ನಡೆದಿದೆ.
ನಾಲ್ವರು
ಪೊಲೀಸರು
(Royal
Canadian
Mounted
Police
(RCMP)
)
ಹಾಗೂ
ಮೂವರು
ಸೆರೆಮನೆ
ಕೆಲಸಗಾರರನ್ನು
ಅಮಾನತು
ಮಾಡಿ,
ತನಿಖೆ
ನಡೆಸಲಾಗುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸುಮಾರು

7
ನಿಮಿಷಗಳ
ಕಾಲದ
ಲೆಸ್ಬಿಯನ್
ಗಳ
ವಿಡಿಯೋ
ವೀಕ್ಷಿಸಿ
ತೃಪ್ತಿಪಟ್ಟ
ಜೈಲು
ಅಧಿಕಾರಿಗಳಲ್ಲಿ
ಒಬ್ಬ
20
ವರ್ಷಕ್ಕೂ
ಅಧಿಕ
ಕಾಲದಿಂದ
ಸೇವೆಯಲ್ಲಿದ್ದಾನೆ.
ಇನ್ನಿಬ್ಬರು
ಕಾನ್ಸ್
ಸ್ಟೇಬಲ್
ಗಳು
ಮೂರರಿಂದ
ಆರುವರ್ಷದ
ಅನುಭವ
ಹೊಂದಿದ್ದರು.ವೀಡಿಯೋ
ವೀಕ್ಷಣೆಯಲ್ಲದೆ
ಇನ್ಯಾವುದೇ
ದುಷ್ಕೃತ್ಯದಲ್ಲಿ
ಸಿಬ್ಬಂದಿ
ತೊಡಗಿದ್ದಾರಯೇ
ಎಂದು
ತಿಳಿದುಬಂದಿಲ್ಲ
,ತನಿಖೆ
ಜಾರಿಯಲ್ಲಿದೆ
ಎಂದು
RCMP
ಇನ್ಸ್
ಪೆಕ್ಟರ್
ಟಿಮ್
ಶೀಲ್ಡ್ಸ್
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+