ಮುಂಬೈ-ಕಾರವಾರ ರೈಲು ಮಂಗಳೂರಿಗೆ

ನವದೆಹಲಿ,

ಆ.
13
:
ಕನ್ನಡಿಗರ
ಬಹುದಿನಗಳ
ಕನಸು
ಮುಂಬೈ-ಕಾರವಾರ
ಎಕ್ಸ್
ಪ್ರೆಸ್
ರೈಲು
ಮಂಗಳೂರುವರೆಗೆ
ವಿಸ್ತರಣೆಯಾಗಿದ್ದು,
ಆಗಸ್ಟ್
14
ರಿಂದ
ಅಧಿಕೃತವಾಗಿ
ಕಾರ್ಯಾರಂಭಗೊಳ್ಳಲಿದೆ.
ಆದರೆ,
ರೈಲು
ಮಂಗಳೂರು
ಕೇಂದ್ರ
ರೈಲ್ವೆ
ನಿಲ್ದಾಣ
ತಲುಪದೆ
ಕಂಕನಾಡಿ
ಜಂಕ್ಷನ್
ಗೆ
ಸೀಮಿತಗೊಂಡಿರುವುದು
ಮತ್ತೆ
ಅನುಮಾನಕ್ಕೆ
ಕಾರಣವಾಗಿದೆ.
ರೈಲನ್ನು
ಕೇರಳಕ್ಕೆ
ವಿಸ್ತರಿಸುವ
ಸಂಚು
ನಡೆದಿದೆ
ಎನ್ನಲಾಗಿದೆ.

id="toptextpromo">

ಪಾಲ್ಗಾಟ್

ರೈಲ್ವೆ
ವಿಭಾಗದ
ಅಧಿಕಾರಿಗಳ
ಪ್ರಕಾರ,
ಸದ್ಯಕ್ಕೆ
ಮಂಗಳೂರಿಗೆ
ವಿಸ್ತರಣೆಯಾಗಿರುವ
ರೈಲು
ಕೇರಳದ
ಕಣ್ಣೂರಿಗೂ
ವಿಸ್ತರಣೆಯಾಗುವ
ಸಾಧ್ಯತೆ
ಇದೆ.
ಹೀಗಾದರೆ
ರೈಲು
ಕರಾವಳಿ
ಕನ್ನಡಿದರ
ಕೈಗೆ
ಬಂದ
ತುತ್ತು
ಬಾಯಿಗೆ
ಬರದಂತಾಗುತ್ತದೆ.
ಹಿಂದಿನ
ಬಾರಿ
ಬಜೆಟ್
ನಲ್ಲಿ
ರೈನ್ನು
ಘೋಷಿಸಲಾಗಿತ್ತು.
ರೈಲನ್ನು
ಮಂಗಳೂರಿಗೆ
ವಿಸ್ತರಿಸಿದರೆ
ಮಾತ್ರ
ರಾಜ್ಯದ
ಜನತೆಗೆ
ಪ್ರಯಾಣಿಕರಿಗೆ
ಸಹಾಯವಾಗಲಿದೆ
ಎಂದು
ಮಾಧ್ಯಮಗಳು
ಬಿಂಬಿಸಿದ್ದವು.

id='are-slot-1'
class='oiad
oi-axt
oiadv'>
id='top-searched-articles'>

ಆದರೆ,

ಕೇರಳ
ಲಾಬಿ
ಇಲ್ಲೂ
ಕೂಡ
ಕೈಚಳಕ
ಪ್ರದರ್ಶಿಸಿದೆ.
ಬೆಂಗಳೂರು-ಮಂಗಳೂರು
ರೈಲಿನಂತೆ
ರೈಲನ್ನೂ
ಕೇರಳಕ್ಕೆ
ವಿಸ್ತರಿಸಲು
ಯೋಜನೆ
ರೂಪಿಸಲಾಗಿದೆ.
ರೈಲನ್ನು
ಕಂಕನಾಡಿ
ಜಂಕ್ಷನ್
ಗೆ
ಸೀಮಿತಗೊಳಿಸಿದರೆ
ಅಲ್ಲಿಂದ
ಕೇರಳದತ್ತ
ವಿಸ್ತರಿಸಲು
ಅನುಕೂಲವಾಗುತ್ತದೆ
ಎನ್ನುವುದು
ರೈಲ್ವೆ
ಇಲಾಖೆಯ
ಚಿಂತನೆಯಾಗಿದೆ.
ಬಗ್ಗೆ
ಕರಾವಳಿ
ಜನಪ್ರತಿನಿಧಿಗಳಿಂದ
ವಿರೋಧ
ವ್ಯಕ್ತವಾಗುವ
ಸಾಧ್ಯತೆ
ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+