ಶಿವಮೊಗ್ಗದಲ್ಲಿ ಐಟಿ ಸೆಜ್ ಗೆ ಒಪ್ಪಂದ

ಬೆಂಗಳೂರು,

ಜು.
29
:
ಶಿವಮೊಗ್ಗ
ಮಾಹಿತಿ
ತಂತ್ರಜ್ಞಾನ
ವಿಶೇಷ
ಆರ್ಥಿಕ
ವಲಯ
ಸ್ಥಾಪನೆ
ಸಂಬಂಧ
ರಾಜ್ಯ
ಸರಕಾರ
ಮತ್ತು
ಬ್ರಿಟನ್ನಿನ
ಎಕ್ಸ್
ಚೇಂಜಿಂಗ್
ಸಂಸ್ಥೆ
ಬುಧವಾರ
ಮಹತ್ವದ
ಒಪ್ಪಂದಕ್ಕೆ
ಸಹಿ
ಹಾಕಿದೆ.

id="toptextpromo">

ಗುತ್ತಿಗೆ

ಮತ್ತು
ಜಂಟಿ
ಸಹಭಾಗಿತ್ವದ
ಯೋಜನೆ
ಒಪ್ಪಂದಕ್ಕೆ
ಸಹಿ
ಹಾಕುವ
ಸಂದರ್ಭದಲ್ಲಿ
ಮುಖ್ಯಮಂತ್ರಿ
ಯಡಿಯೂರಪ್ಪ
ಎಕ್ಸ್
ಚೇಂಜಿಂಗ್
ಸಂಸ್ಥೆಯ
ಮುಖ್ಯ
ವ್ಯವಸ್ಥಾಪಕ
ಹಾಗೂ
ಬ್ರಿಟನ್
ಪ್ರಧಾನಿ
ಡೇವಿಡ್
ಕೆಮರೋನ್
ಅವರ
ವಾಣಿಜ್ಯ
ನಿಯೋಗದ
ಪ್ರತಿನಿಧಿಯಾಗಿದ್ದ
ಡೇವಿಡ್
ಆಂಡ್ರೋಸ್,
ಸಚಿವ
ಕಟ್ಟಾ
ಸುಬ್ರಮಣ್ಯ
ನಾಯ್ಡು
ಹಾಗೂ
ಇತರ
ಗಣ್ಯರು
ಉಪಸ್ಥಿತರಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಶಿವಮೊಗ್ಗದಲ್ಲಿ

ಸ್ಥಾಪನೆಯಾಗಲಿರುವ
ಕೇಂದ್ರ
ಆರಂಭದಲ್ಲಿ
1000
ಮಂದಿಗೆ
ಉದ್ಯೋಗ
ಒದಗಿಸಲಿದೆ.
ಕಟ್ಟಡಗಳನ್ನು
ಅಂತಾರಾಷ್ಟ್ರೀಯ
ಮಟ್ಟದ
ವಿನ್ಯಾಸ
ಮತ್ತು
ತಂತ್ರಜ್ಞಾನ
ಆಳವಡಿಸಲಾಗುವುದು.
ಎರಡು
ತಿಂಗಳಲ್ಲಿ
ಕಾಮಗಾರಿ
ಆರಂಭವಾಗಲಿದ್ದು,
18
ತಿಂಗಳಲ್ಲಿ
ಪೂರ್ಣಗೊಳ್ಳಲಿದೆ.
ಬಹುರಾಷ್ಟ್ರೀಯ
ಕಂಪನಿ
ಶಿವಮೊಗ್ಗದಲ್ಲಿ
ಕಂಪನಿ
ಸ್ಥಾಪನೆಗೆ
ಮುಂದಾಗಿರುವುದನ್ನು
ಶ್ಲಾಘಿಸಿದ
ಮುಖ್ಯಮಂತ್ರಿ
ಯಡಿಯೂರಪ್ಪ,
ಎರಡು
ಮತ್ತು
ಮೂರನೇ
ಶ್ರೇಣಿಯ
ನಗರಗಳಲ್ಲಿ
ಮಾಹಿತಿ
ತಂತ್ರಜ್ಞಾನ
ಕೈಗಾರಿಕೆ
ಸ್ಥಾಪನೆಗೆ
ಇದು
ನಾಂದಿ
ಹಾಡಲಿದೆ
ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+