• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಕಪ್ ಡ್ರೀಮ್ ತಂಡದಲ್ಲಿ ರೊನಾಲ್ಡೊ ಇಲ್ಲ

By Mahesh
|

ಲಂಡನ್, ಜೂ.9: ಫೀಫಾ ವಿಶ್ವಕಪ್ ನ ಡ್ರೀಮ್ ಟೀಂ( ಕನಸಿನ ತಂಡ) ದಲ್ಲಿ ಸ್ಥಾನ ಪಡೆಯುವುದು ಎಲ್ಲ ಆಟಗಾರರಿಗೂ ಹೆಮ್ಮೆಯ ವಿಷಯ. ಇಂಗ್ಲೆಂಡ್ ನ ಸ್ಟ್ರೈಕರ್ ವೇಯ್ನ್ ರೂನಿ, ಪೋರ್ಚು ಗೀಸ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊಗೆ ಸಡ್ಡು ಹೊಡೆದು ವಿಶ್ವಕಪ್ ಕನಸಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ

ಈ ವರ್ಷದಲ್ಲಿ ರೂನಿ ತೋರಿದ ಅದ್ಭುತ ಪ್ರದರ್ಶನದಿಂದ ರೊನಾಲ್ಡೊವನ್ನು ಹಿಂದಿಕ್ಕಿದ್ದಾರೆ. ಇತ್ತೀಚೆಗೆ ಬಾರ್ಸಿಲೋನಾ ಕ್ಲಬ್ ಗೆ ಸಹಿ ಹಾಕಿದಡೇವಿಡ್ ವಿಲ್ಲಾ ಕೂಡ ಸ್ಥಾನಪಡೆದಿದ್ದು,ಉಳಿದಂತೆ ಹೆಚ್ಚು ಕಮ್ಮಿ ನಿರೀಕ್ಷಿತ ತಂಡವೇ ಆಗಿದೆ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.

ಜನಪ್ರಿಯ ಡ್ರೀಮ್ ಟೀಂ ಆಯ್ಕೆ ಇಂತಿದೆ:

1. ವೇಯ್ನ್ ರೂನಿ

2. ಡೇವಿಡ್ ವಿಲ್ಲಾ

3. ಮಾರ್ಟಿನ್ ಡೆಮಿಶೆಲಿಸ್

4. ಲಿಯೊನೆಲ್ ಮೆಸ್ಸಿ

5. ರಾಬಿನ್ ವಾನ್ ಪೆರ್ಸೆ

6. ಫ್ರಾಂಕ್ ಲ್ಯಾಂಪರ್ಡ್

7. ಮ್ಯಾನ್ಯುಯಲ್ ನ್ಯುಯರ್

8. ಅರೋನ್ ಲೆನ್ನೊನ್

9. ಕಾಕಾ

10. ಲೂಯಿಸ್ ಫಾಭಿಯಾನೋ

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X