FIFA World Cup 2010 - Points Table
ಅಮ್ ಸ್ಟರ್ ಡ್ಯಾಂ, ಜು.12: ಡಚ್ ನ ನಂ.1 ಪೋರ್ನ್ ನಟಿ ಬೊಬ್ಬಿ ಎಡೆನ್ ಉಚಿತ 'ಒರೆಲ್ ಸೆಕ್ಸ್ 'ಸೇವೆ ನೀಡುವೆ ಎಂದು ಘೋಷಿಸಿದ ಬೆನ್ನಲ್ಲೇ ಆಕೆಯ ಹಿಂಬಾಲಕರ ಸಂಖ್ಯೆ ಎರಡು ಮೂರುದಿನಗಳಲ್ಲಿ 3ಸಾವಿರದಿಂದ 1ಲಕ್ಷ ದಾಟಿದೆ(1,10,242).ಇನ್ನೂ ಏರಿಕೆಯಾಗುತ್ತಲೇ ಇದೆ. ಎಂಥಾ ಹುಚ್ಚರು ಈ ಜನ, ಇದರಿಂದ ಕಾಮದಾತುರಕ್ಕಿಂತ ಬೇರೆ ಹೆಚ್ಚಿನದಿಲ್ಲ ಎಂಬುದು ಜಗಜಾಹೀರಾಗಿದೆ.
ಅರ್ಜೆಂಟೀನಾ ಗೆದ್ದರೆ ಬೆತ್ತಲೆ ಓಟ ಓಡುವೆ ಎಂದ ಫುಟ್ಬಾಲ್ ವೀರ ಮರಡೋನಾ, ಫೀಫಾ ವಿಶ್ವಕಪ್ ನಲ್ಲಿ ಸ್ವಲ್ಪಮಟ್ಟಿನ ಕಿಚ್ಚು ಎಬ್ಬಿಸಿದ ಮೊದಲಿಗ. ನಂತರ ಪೆರುಗ್ವೆಯ ರೂಪದರ್ಶಿ ಲಾರಿಸ್ಸಾ ರಿಕ್ವೆಲ್ಮೆ ಪ್ರೇಕ್ಷಕರ ಗ್ಯಾಲರಿಯಲ್ಲಿ ತುಂಬಿದೆದೆಯ ದರ್ಶನ ತೋರಿಸುತ್ತಾ, ಪೆರುಗ್ವೆ ವಿಶ್ವಕಪ್ ಗೆದ್ದರೆ ತಾನೂ ಕೂಡಾ ಬೆತ್ತಲೆ ಓಡುವೇ ಎಂದು ಘೋಷಿಸಿ, ಫುಟ್ಬಾಲ್ ರಸಿಕರ ಎದೆಬಡಿತ ಹೆಚ್ಚಿಸಿಬಿಟ್ಟಳು.
ಪೆರುಗ್ವೆ ಸೋತರೂ ಕೊಟ್ಟ ಮಾತಿಗೆ ತಪ್ಪದೆ, ಪತ್ರಿಕೆಯ ಮುಖಪುಟಕ್ಕಾಗಿ ಬಟ್ಟೆ ಕಳಚಿ ನಿಂತೇ ಬಿಟ್ಟಳು, ಆದರೆ, ಬೆತ್ತಲೆ ಓಟದ ಮಹೂರ್ತ ರೆಡಿಯಾಗಿಲ್ಲ. ಬಹುಶಃ ಓಟ ರದ್ದಾಗುವುದು ಗ್ಯಾರಂಟಿ ಎಂದು ಸುದ್ದಿ.
ಲಾರಿಸ್ಸಾ ನಂತರ ಹಾಲೆಂಡಿನ ವಯಸ್ಕರ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಬೊಬ್ಬಿ ಎಡೆನ್ ಕೂಡಾ ಮುಂದೆ ಬಂದು ಡಚ್ ರಸಿಕರ ತನು ಮನ ತಣಿಸಲು ನೆದರ್ಲೆಂಡ್ ವಿಶ್ವಕಪ್ ಗೆದ್ದಿದ್ದೇ ಆದರೆ, ನನ್ನ ಹಿಂಬಾಲಕರಿಗೆಲ್ಲ ಉಚಿತವಾಗಿ 'ಓರಲ್ ಸೆಕ್ಸ್' ಸೇವೆ ನೀಡುವೆ ಎಂಬ ಕಾಮ ಸಂದೇಶ ಸಾರಿದ್ದಳು.












Click it and Unblock the Notifications