ಸುರಪುರದಿಂದ ಯಮಪುರಿ ಸೇರಿದ ಬಸ್

ಇಂದು ಮುಂಜಾನೆ 2.15 ರ ವೇಳೆಗೆ ಚಳ್ಳಕೆರೆ ಸಮೀಪದ ಸೇತುವೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ನಂತರ ಹಳ್ಳಕ್ಕೆ ಬಿದ್ದ ಬಸ್ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು 30 ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡವರನ್ನು ಚಳ್ಳಕೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ದುರ್ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1ಲಕ್ಷ ರು ಪರಿಹಾರ ಹಾಗೂ ಗಾಯಗೊಂಡವರಿಗೆ 25 ಸಾವಿರ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಘೋಷಿಸಿದ್ದಾರೆ.
ಸಹಾಯವಾಣಿ:
ಚಳ್ಳಕೆರೆ ಆಸ್ಪತ್ರೆ: (08195) 222 644
ಚಳ್ಳಕೆರೆ ಪೊಲೀಸ್ ಠಾಣೆ: (08195) 250 239












Click it and Unblock the Notifications