ಸುಪ್ರಿಂಕೋರ್ಟ್ : ರೆಡ್ಡಿಗಳಿಗೆ ಮತ್ತೆ ಹಿನ್ನೆಡೆ

ನವದೆಹಲಿ,

ಏ.
13
:
ಓಬಳಾಪುರಂ
ಗಣಿಗಾರಿಕೆ
ವಿವಾದಕ್ಕೆ
ಸಂಬಂಧಿಸಿದಂತೆ
ಗಣಿಗಾರಿಕೆ
ನಿಷೇಧದ
ಅವಧಿಯನ್ನು
ಸುಪ್ರಿಂಕೋರ್ಟ್
ಮತ್ತೆ
ವಿಸ್ತರಿಸಿದ್ದು,
ರೆಡ್ಡಿ
ಸಹೋದರರಿಗೆ
ತೀವ್ರ
ಹಿನ್ನೆಡೆಯಾದಂತಾಗಿದೆ.

id="toptextpromo">

ಮುಖ್ಯನ್ಯಾಯಮೂರ್ತಿ
ಡಾ
ಕೆಜಿ
ಬಾಲಕೃಷ್ಣನ್,
ನ್ಯಾ.ದೀಪಕ್
ವರ್ಮಾ
ಮತ್ತು
ಬಿಎಸ್
ಪಾಟೀಲ್
ತ್ರಿಸದಸ್ಯ
ಪೀಠ
ವಿಚಾರಣೆ
ನಡೆಸಿತು.
ಏ.22
ರೊಳಗೆ
ವರದಿ
ಸಲ್ಲಿಸುವಂತೆ
ಭಾರತೀಯ
ಸರ್ವೆ
ಇಲಾಖೆಗೆ
ಆದೇಶಿಸಿದೆ.
ಮತ್ತೆ
ಏ.
23
ರಂದು
ವಿಚಾರಣೆ
ನಡೆಸುವುದಾಗಿ
ನ್ಯಾಯಾಲಯ
ಹೇಳಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸಚಿವರಾದ
ಜನಾರ್ದನರೆಡ್ಡಿ
ಮತ್ತು
ಕರುಣಾಕರರೆಡ್ಡಿ
ಆಂಧ್ರದ
ಅನಂತಪುರ
ಜಿಲ್ಲೆಯಲ್ಲಿ
ಹೊಂದಿರುವ
ಗಣಿಗಳಲ್ಲಿ
ಗಣಿಗಾರಿಕೆ
ನಡೆಸದಂತೆ
ನೀಡಿರುವ
ತಡೆಯಾಜ್ಞೆ
ತೆರವು
ಮಾಡಲು
ಸುಪ್ರಿಂಕೋರ್ಟ್
ನಿರಾಕರಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+