ತಮಿಳುನಾಡು ಹೊಸ ವಿಧಾನಸಭೆಗೆ ಯಡ್ಡಿ

ಬೆಂಗಳೂರು,

ಮಾ.
1:
ತಿಂಗಳ
13
ರಂದು
ಚೆನ್ನೈ
ನಲ್ಲಿ
ನಡೆಯಲಿರುವ
ತಮಿಳುನಾಡು
ವಿಧಾನಸಭಾ
ಸಚಿವಾಲಯದ
ನೂತನ
ಕಟ್ಟಡ
ಉದ್ಘಾಟನೆ
ಸಮಾರಂಭದಲ್ಲಿ
ಮುಖ್ಯಮಂತ್ರಿ
ಯಡಿಯೂರಪ್ಪ
ಭಾಗವಹಿಸಲಿದ್ದಾರೆ.
ತಮಿಳುನಾಡು
ವಾರ್ತಾ
ಸಚಿವರು
ಮುಖ್ಯಮಂತ್ರಿಯವರನ್ನು
ಭೇಟಿ
ಮಾಡಿ
ಆಹ್ವಾನ
ನೀಡಿದ್ದಾರೆ.

id="toptextpromo">

ಸುದ್ದಿಗಾರರೊಂದಿಗೆ

ಮಾತನಾಡುತ್ತಿದ್ದ
ಯಡಿಯೂರಪ್ಪ,
ಸಮಾರಂಭದಲ್ಲಿ
ಪ್ರಧಾನಿ
ಮನಮೋಹನ್
ಸಿಂಗ್
ಕೂಡ
ಭಾಗವಹಿಸಲಿದ್ದು,
ತಾವೂ
ಸಹ
ನೆರೆ
ರಾಜ್ಯದ
ಇಂತಹ
ಮಹತ್ವದ
ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲು
ನಿರ್ಧರಿಸಿರುವುದಾಗಿ
ತಿಳಿಸಿದರು.
ಇದರಿಂದ
ತಮಿಳುನಾಡು
ಮತ್ತು
ಕರ್ನಾಟಕ
ರಾಜ್ಯಗಳ
ನಡುವೆ
ಇರುವ
ಸಹೋದರ
ಬಾಂಧವ್ಯ
ಮತ್ತಷ್ಟು
ವೃದ್ದಿಯಾಗುತ್ತದೆ
ಎಂದು
ಯಡ್ಡಿ
ಅಭಿಪ್ರಾಯಪಟ್ಟರು.
ಬಗ್ಗೆ
ಎಂ.
ಕರುಣಾನಿಧಿಯವರಿಗೆ
ಪತ್ರ
ಬರೆಯುತ್ತೇನೆ
ಎಂದೂ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಕರ್ನಾಟಕ

ವಿಧಾನಸಭೆಯ
ಮೊಗಸಾಲೆಯಲ್ಲಿ
ಯಡಿಯೂರಪ್ಪ
ಅವರನ್ನು
ಭೇಟಿ
ಮಾಡಿದ
ತಮಿಳುನಾಡು
ವಾರ್ತಾ
ಸಚಿವ
ಇಳಂವಳಧಿ
ಅವರು
ಕರುಣಾನಿಧಿ
ಕೊಟ್ಟಿದ್ದ
ಆಹ್ವಾನ
ಪತ್ರವನ್ನು
ಕರ್ನಾಟಕ
ಮುಖ್ಯಮಂತ್ರಿಗಳಿಗೆ
ನೀಡಿ
ಕಾರ್ಯಕ್ರಮದಲ್ಲಿ
ಭಾಗವಹಿಸುವಂತೆ
ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+